Friday, 12 June 2020

important sentences from book\shaankara vedantha saara' part1 writen by sri sri sachchidanandendra saraswathi swamiji by dr raveendra hosadurga

ಅದ್ವೈತ ಶಂಕರ ಸಮ್ಯಕ್ ದಶ೯ನ(ವಿವಿಧ ಅದ್ವೈತ ಗ್ರಂಥಗಳ ಆಯ್ದ ಮುಖ್ಯವಾಕ್ಯಗಳು):

ಗ್ರಂಥ ಒಂದು:ಶಾಂಕರವೇದಾಂತಸಾರ
ಲೇಖಕರು:ಶ್ರೀಶ್ರೀ ಸಚ್ಚಿದಾನಂದೇದ್ರ ಸರಸ್ವತೀ ಸ್ವಾಮಿಗಳು
ಪ್ರಕಶಕರು: ಅಧ್ಯಾತ್ಮ  ಪ್ರಕಾಶ ಕಾಯಾ೯ಲಯ
ಹೊಳೆನರಸೀಪುರ,ಹಾಸನ ಜಿಲ್ಲೆ
ಮೂರನೆಯ ಮುದ್ರಣ 2000ಇಸವಿ
ಸಂಗ್ರಹ: ಡಾ.ರವೀಂದ ್ರಹೊಸದುಗ೯
,,,,,,,,,,,,,,,,,,,,,,,,,,,,,,,,,,,,,,,,,,,,,,
ಅಧ್ಯಾಯ 1 ಮೊದಲಮಾತು:
1)ವೇದಾಂತವು ಈಗಲೇ ಇಲ್ಲಿಯೇ ಅನುಭವಕ್ಕೆ  ಬರುವ ತತ್ವವನ್ನು ಉಪದೇಸುತ್ತದೆ(ಪುಟ 1)

2)ಎಲ್ಲರೂ ಜ್ಞಾನವನ್ನು ಸಂಪಾದಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಬಹುದು(ಪುಟ 1)

3)ಶ್ರೀಶಂಕರಾಚಾಯ೯ರಿಗೆ  ಶ್ರೀಗೌಡಪಾದರು,ದ್ರವಿಡಾಚಾಯ೯ರು ,ಬ್ರಹ್ಮನಂದಿ ಮುಂತಾದ ಗುರು ಪರಂಪರೆಯ ಬೆಂಬಲವೂ ಇದೆ.(ಪುಟ 1)

3)ಉಪನಿಷತ್ತುಗಳು ವೇದಾಂತ ಸಿದ್ಧಾಂತಕ್ಕೆ ಮೂಲವು.  ಅವು ವೇದದಲ್ಲಿ ಒಂದು ಭಾಗವಾಗಿರುವುದರಿಂದ ಶ್ರುತಿ ಎನಿಸಿವೆ(ಪುಟ 2).

4)ವೇದವ್ಯಾಸರು ಶ್ರುತ್ಯಥ೯ವನ್ನು ನೆನಪಿಟ್ಟುಕೊಂಡು  ಬರೆದಿದ್ದರಿಂದ 'ಸ್ಮøತಿ' ಎನಿಸಿದೆ.(ಪುಟ3)

5)ವೇದಾಂತ,ಭಗವದ್ಗೀತೆ ಹಾಗೂ ಬ್ರಹ್ಮಸೂತ್ರಗಳನ್ನು ಒಟ್ಟಾಗಿ 'ಪ್ರಸ್ಥಾನತ್ರಯ'ಗಳೆಂದು ಕರೆಯುತ್ತಾರೆ(ಪುಟ 3)

ಅಧ್ಯಾಯ 2 ವೇದಾಂತ:
6)ಪ್ರತಿಯೊಂದು ಗ್ರಂಥಕ್ಕೂ 1)ಅಬಿದೇಯ 2) ಸಂಬಂಧ 3) ಪ್ರಯೋಜನ ಇವುಗಳನ್ನು ಮೊದಲು ಹೇಳಬೇಕು(ಪುಟ 5)
7)ಅಧಿಕಾರಿ  ,ಅಭಿಧೇಯ,(ವಿಷಯ),ಸಂಬಂಧ,ಪ್ರಯೋಜನ ಇವುಗಳನ್ನು 'ಅನುಬಂಧ ಚತುಷ್ಟಯ'ವೆಂದು ಕರೆಯುತ್ತಾರೆ.

8)ಯಾವನಿಗಾಗಿ ಗ್ರಂಥವನ್ನು ಹೇಳಿದೆಯೋ ಅವನೇ ಗ್ರಂಥಕ್ಕೆ ಅಧಿಕಾರಿ ಎನಿಸುತ್ತಾನೆ.(ಪುಟ 6)

) ವೇದಾಂತಕ್ಕೆ ಅಭಿದೇಯವು ಬ್ರಹ್ಮವು.ತನ್ನನ್ನು ಭಕ್ತಿಯಿಂದ ಪರಿಶೀಲಿಸುವವರ ಸಂಸಾರ ಬಂಧನವನ್ನು ನಾಶಪಡಿಸುತ್ತದೆ.
ಅವರನ್ನು ಬ್ರಹ್ಮವನ್ನು ಮುಟ್ಟಿಸುವುದರಿಂದ  ವಿದ್ಯೆಗೆ ಉಪನಿಷತ್ತು ಎಂದು ಹೆಸರು.ಉಪನಿಷತ್ತು ಎಂಬ  ಶಬ್ದಕ್ಕೆ ಇದೇ ಮುಖ್ಯಾಥ೯ವು.(ಪುಟ 6)

10)ಅವಿದ್ಯೆಯನ್ನು ನಾಶಗೊಳಿಸುವುದು,ಬ್ರಹ್ಮವನ್ನು ಪಡೆಯಿಸುವುದು-ಎಂಬುದೇ ಬ್ರಹ್ಮವಿದ್ಯೆಯ  ಪ್ರಯೋಜನವು(ಪುಟ 7)

11)ಅದ್ವೈತವಾದ ತನ್ನ ರೂಪದಿಂದ ನಿಲ್ಲುವ ಸ್ವಸ್ಥತೆಯೇ ಪರಮಪ್ರಯೋಜನವು.(ಪುಟ 7)

12) ಬ್ರಹ್ಮವಿದ್ಯೆಗೂ  ಬ್ರಹ್ಮಪ್ರಾಪ್ತಿಗೂ   ಸಾಧ್ಯ ಸಾಧನ ಭಾವ ಸಂಬಂಧವಿದೆ.ಏಕೆಂದರೆ ಬ್ರಹ್ಮವಿದ್ಯೆಯು ಸಾಧನ.ಬ್ರಹ್ಮಪ್ರಾಪ್ತಿಯು ಸಾಧ್ಯ.(ಪುಟ 8)

13) ಅವಿದ್ಯೆಯನ್ನು ತೊಲಗಿಸಿಕೊಂಡು  ತಮ್ಮ ಆತ್ಮಸ್ವರೂಪನಲ್ಲಿ ನೆಲೆ ನಿಲ್ಲಬೇಕೆನ್ನುವವರೇ  ಶಾಸ್ತ್ರಕ್ಕೆ ಅಧಿಕಾರಿಗಳಾಗಿರುತ್ತಾರೆ.(ಪುಟ 8)

14) ಆದರೆ ವೇದಾಧ್ಯಯನವಿಲ್ಲದ  ವಿದುರ,ಧಮ೯ವಾಧ,ಮೈತ್ರೇಯಿ-ಮುಂತಾದವರೂ  ಜ್ಞಾನಿಗಳಾಗಿದ್ದರೆಂದು ಪುರಾಣಗಳಿಂದ ತಿಳಿದು ಬರುತ್ತದೆ(ಪುಟ )

15)ಅಧ್ಯಯನವೆಂಬುದು  ಕಮ೯ ವಿಚಾರಕ್ಕೂ  ಬ್ರಹ್ಮವಿಚಾರಕ್ಕೂ  ಸಮಾನವಾಗಿದೆ.ಬ್ರಹ್ಮವಿಚಾರಕ್ಕೆ ಬೇಕಾದ ಅಧಿಕಾರಿ ಕಾರಣಗಳು ಯಾವುವೆಂದರೆ
1)ನಿತ್ಯಾನಿತ್ಯ ವಿವೇಕ: ಯಾವುದು ನಿತ್ಯ ಯಾವುದು ಅನಿತ್ಯ ಎಂಬ ವಿವೇಕ
2)ಇಹಮುತ್ರಾಥ೯ ಫಲಭೋಗ ವಿರಾಗ(ವ್ಯರಾಗ್ಯ): ಲೋಕ ಮತ್ತು ಪರಲೋಕದ ಸುಖಗಳಲ್ಲಿ ವಿರಕ್ತಿ.
3)ಶಮದಮಾದಿ ಸಾಧನ ಸಂಪತ್ತು)(ಶಮಾದಿ ಷಟ್ಕ) : ಶಮೆ, ದಮೆ, ತಿತಿಕ್ಷೆ ,ಶ್ರದ್ಧೆ, ಉಪರತಿ,ಸಮಾಧಾನ.
4)ಮುಮುಕ್ಷತ್ವ:ಮೋಕ್ಷವನ್ನು ಹೊಂದಬೇಕೆಂಬ ಬಯಕೆ.
ನಾಲ್ಕು ಸಾಧನಗಳಿದ್ದರೆ  ಕಮ೯ವಿಚಾರವನ್ನು ಮಾಡಿರಲಿ ಮಾಡದಿರಲಿ  ಬ್ರಹ್ಮವಿಚಾರವನ್ನು ಮಾಡಬಹುದು(ಪುಟ 10)

 ಅಧ್ಯಾಯ 3:
ಶಾಂಕರವೇದಾಂತದ ವಿಶೇಷಗಳು:
1)ವೇದಾಂತ ವಾಕ್ಯ ಜ್ಞಾನವಾದ  ಆತ್ಮಜ್ಞಾನದಿಂದ  ಸದ್ಯೋಮುಕ್ತಿಯಾಗುವುದೆಂಬುದು ವಿಶೇಷವು.
(ಪುಟ 12)  

2)ಯಾವುದೊಂದು ವಿವಾದಕ್ಕಾಗಲೀ ,ವಿರೋಧಕ್ಕಾಗಲೀ  ಎಡೆಗೊಡದ ಅದ್ವೈತ ದಶ೯ನವು ತಮ್ಮದೆಂದು  ಆಚಾಯ೯ರೇ ಮಾಂಕ್ಯಕಾರಿಕೆಯ  ಭಾಷ್ಯದಲ್ಲಿ ಹೇಳಿಕೊಂಡಿರುತ್ತಾರೆ.(ಪುಟ 12)

3)ದ್ವೈತವು ಅದ್ವೈತದಲ್ಲಿ ಕಲ್ಪಿತವಾಗಿರುತ್ತದೆ. ಅದ್ವೈತವು ಅಕಲ್ಪಿತವಾಗಿರುವುದರಿಂದ  ಪರಮಾಥ೯ವಾಗಿರುತ್ತದೆ.(ಪುಟ 14)

4)ಶಾಸ್ತ್ರವನ್ನು  ಮಿಕ್ಕದಶ೯ನದವರೂ ಅವಲಂಬಿಸಿರುತ್ತಾರೆ.ಆದರೆ ಶಾಸ್ತ್ರವನ್ನೇ ಪ್ರಧಾನವಾಗಿ ನಂಬಿರುವುದಿಲ್ಲ.(ಪುಟ 14)

5)ಕೆಲವರ ಮತದಲ್ಲಿ ತಕ೯ಕ್ಕೆ ಅಗ್ರಸ್ಥಾನವಿದೆ.ಶಾಸ್ತ್ರಕ್ಕೆ ಎರಡನೆಯ ಸ್ಥಾನವಿದೆ.ಆದ್ದರಿಂದ ಅವರು ತಾಕಿ೯ಕರು.ಆದರೆ  ಆಚಾಯ೯ರ ಮತದಲ್ಲಿ ಅಭಿದೇಯವಾದ ಬ್ರಹ್ಮಕ್ಕೆ  ಶಾಸ್ತ್ರವೇ ಪ್ರಮಾಣ£ವಾಗಿರುತ್ತದೆ.ಶಾಸ್ತ್ರವೇ ಬ್ರಹ್ಮಕ್ಕೆ ಪ್ರಮಾಣ.(ಪುಟ 15)

6) ಶಾಸ್ತ್ರಕ್ಕೆ ಬ್ರಹ್ಮವೇ ಪ್ರಮಾಣವೆಂಬು   ಆಚಾಯ೯ರ ಮತವು  "ಶಾಸ್ತ್ರಯೋನಿತ್ವಾತ್"(1-1-3)
ಎಂಬ ಬ್ರಹ್ಮಸೂತ್ರಕ್ಕೆ ಅಧೀನವಾಗಿರುತ್ತದೆ.(ಪುಟ 15)

7)ಶಾಸ್ತ್ರ,ವೇದ,ಶ್ರುತಿ,ವೇದಾಂತ, ಉಪನಿಷತ್ತು ಆಗಮ-ಇವೆಲ್ಲ ಪಯಾ೯ಯ ಶಬ್ದಗಳು.(ಪುಟ 15)

8)ಕಮ೯ಫಲವು  ಆಗುವುದೊ ಇಲ್ಲವೊ ಎಂಬ ಶಂಕೆ ಉಂಟಾದರೂ ಆಗಬಹುದು.ಏಕೆಂದರೆ ಫಲವು  ಪರೋಕ್ಷವಾಗಿರುತ್ತದೆ.(ಪುಟ 15)

)ಧಮ೯ಜಿಜ್ಞಾಸೆಯಲ್ಲಿ  ಬರಿಯ ಶ್ರುತ್ಯಾದಿಗಳೇ ಪ್ರಮಾಣವು  ಆದರೆ ಬ್ರಹ್ಮಜಿಜ್ಞಾಸೆಯಲ್ಲಿ 1)ಶ್ರುತ್ಯಾದಿಗಳೂ 2) ಅನುಭವಾದಿಗಳೂ  ಯಥಾಸಂಭವವಾಗಿ ಪ್ರಮಾಣವಾಗಿರುತ್ತವೆ.(ಪುಟ 15)

10)ಬೇರೆಯ ಮತದ ವೇದಾಂತಿಗಳೂ  ಶಾಸ್ತ್ರವನ್ನು ಪ್ರಮಾಣವಾಗಿ ಹಿಡಿದೇ  ಶಂಕರಮತವನ್ನು ಖಂಡಿಸುತ್ತಾರೆ(ಪುಟ 16)

11)ವೇದಾಂತ ಶಾಸ್ತ್ರವು ಮುಖ್ಯವಾಗಿ  ಭೂತವಸ್ತುವಾದ ಬ್ರಹ್ಮ ವನ್ನು  ಹೇಳುತ್ತದೆ.(ಪುಟ 16)

12)ವಸ್ತುವು ಹಾಗೂ ಇದೆ ,ಹೀಗೂ ಇದೆ,ಇದ್ದೂ ಇದೆ ,ಇಲ್ಲವೂ ಇಲ್ಲ-ಎಂದು ವಿಕಲ್ಪಿಸುವುದಕ್ಕೆ ಬರಲಾರದು.(ಪುಟ 16)

13)ದೇಶ ಕಾಲ ನಿಮಿತ್ತಗಳಿಗೆ ಕಟ್ಟು ಬೀಳದ ಸಾವ೯ತ್ರಿಕ ಅನುಭವವೇ  ನಿಜವಾದ ಅನುಭವ.(ಪುಟ 17)

ಅಧ್ಯಾಯ 4 ಅಧ್ಯಾಸ:
1)ಅಧ್ಯಾಸವೆಂದರೆ ಅದಲ್ಲದ್ದನ್ನು ಅದು ಎಂದು ತಿಳಿಯುವುದು.

2)ಲೋಕದೃಷ್ಟಿ, ವ್ಯಾವಹರಿಕ ದೃಷ್ಟಿ, ಸ್ವಾಭಾವಿಕ ದೃಷ್ಟಿ,ಅವಿದ್ಯಾ ದೃಷ್ಟಿ-ಇವೆಲ್ಲವೂ ಪಯಾ೯ಯ ಪದಗಳು.(ಪುಟ 1).

3) ಶಾಸ್ತ್ರದೃಷ್ಟಿ ,ಆಷ೯ದಶ೯ನ,ತತ್ವದಶಿ೯ ದೃಷ್ಟಿ,ವಿದ್ವದೃಷ್ಟಿ -ಇವೆಲ್ಲವೂ  ಪಯಾ೯ಯ ಶಬ್ದಗಳು.(ಪುಟ 1)

4)ಉದಾಹರಣೆಗಳು:1) ರಜ್ಜು ಸಪ೯ ನ್ಯಾಯ -ಹಗ್ಗವೇ ಹಾವಾಗಿ ಕಾಣಿಸುವುದು.
2)ಕಪ್ಪೆ ಚಿಪ್ಪನ್ನು ಬೆಳ್ಳಿಯೆಂದು ತಿಳಿಯುವುದು
3) ದ್ವಿ ಚಂದ್ರ ದಶ೯ನ:ಒಬ್ಬ ಚಂದ್ರನನ್ನೇ ಇಬ್ಬರೆಂದು ತಿಳಿಯುದು(ಪುಟ 21)
4)ಸ್ಥಾಣುವಿನಲ್ಲಿ ಪುರುಷನನ್ನು ಕಾಣುವುದು(ಮಬ್ಬು ಕತ್ತಲಿನಲ್ಲಿ ಮೋಟುಮರವನ್ನೇ ಮನುಷ್ಯನೆಂದು ಭಾವಿಸುವುದು(ಪುಟ 22)

5)ಆತ್ಮನಲ್ಲಿ ಪೃಮಾತೃ ,ಪ್ರಮಾಣ,ಪ್ರಮೇಯ   ವಿಭಾಗವು ಕಲ್ಪಿತವಾಗಿರುತ್ತದೆ.(ಪುಟ 21)

6) ಜ್ಞೇಯವೆಂದರೆ ಜ್ಞಾತೃವಿನ ಜ್ಞಾನಕ್ಕೆ ವಿಷಯವಾದದ್ದು(ಪುಟ 22)

7)ಪ್ರತ್ಯಕ್ಷವಾದ ವಿಷಯದಲ್ಲಿಯೇ  ಅಧ್ಯಾಸ ಮಾಡ್ತ್ತಾರೆಂಬುದೇನೂ ನಿಯಮವಿಲ್ಲ.ಅಪ್ರತ್ಯಕ್ಷವಾದ ಆಕಾಶವನ್ನೇ  ಇದರ ತಲವು ಮಲಿನವಾಗಿದೆ ಎಂದು  ಅವಿವೇಕಿಗಳು ಅಧ್ಯಾಸ ಮಾಡುತ್ತಾರೆ.(ಪುಟ 22)

8)ಅಸತ್,ಅಸತ್ಯ,ಅನೃತ,ಮಿಥ್ಯೆ, ವಿತಥ,ಮೃಷಾ -ಇವೆಲ್ಲ ಹುಸಿತೋರಿಕೆಯನ್ನು  ತಿಳಿಸುವ ಪಯಾ೯ಯ ಶಬ್ದಗಳು.(ಪುಟ 24)

)ಯಾವಪ್ರಮಾಣವೇ ಆಗಲಿ  ಪ್ರಮಾತೃವನ್ನು ಅಶ್ರಯಿಸದೆ  ತನ್ನ ಪ್ರಮೇಯದಲ್ಲಿ  ಪ್ರವತಿ೯ಸಲಾರದು.ಆದರೆ ದೇಹವು ತಾನೆಂದೂ  ,ಇಂದ್ರಿಯಗಳು ತನ್ನವೆಂದೂ  ಅಧ್ಯಾಸ ಮಾಡಿಕೊಂಡ ಹೊರತು -ಯಾವನೂ ಪ್ರಮಾತೃವಾಗಲಾರನು.ಆದ್ದರಿಂದ  ಪ್ರಮಾತೃತ್ವವು  ಅಧ್ಯಾಸಪೂವ೯ಕವೆಂಬುದನ್ನು   ಅಲ್ಲಗಳೆಯುವುದಕ್ಕೆ ಯಾರಿಂದಲೂ ಆಗಲಾರದು. ಆದ್ದರಿಂದ ಪ್ರಮಾತೃವನ್ನು  ಅವಲಂಬಿಸಿಯೇ ಉಂಟಾಗುವ   ಪ್ರಮಾಣ ಪ್ರಮೇಯ ವ್ಯವಹಾರವು  ಪರಮಾಥ೯ ದೃಷ್ಟಿಯಿಂದ ನೋಡಿದಾಗ  ಅಧ್ಯಾಸಿಕವೇ ,ಎಂದರೆ ಭ್ರಾಂತಿಯೇ ಎಂಬುದು ನಿವಿ೯ವಾದವಾಗಿರುತ್ತದೆ. (ಪುಟ 26)

10)ಜ್ಞಾತೃ-ತಿಳಿಯುವವನು
ಜ್ಞೇಯ-ತಿಳಿಯಬೇಕಾದ ವಸ್ತು
ಜ್ಞಾನ-ತಿಳಿಯುವ ಕ್ರಿಯೆ,(ತಿಳಿಯುವುದಕ್ಕೆ ಸಾಧನ)
ಜ್ಞಪ್ತಿ -ತಿಳುವಳಿಕೆ(ಪುಡ 26)

11)ಶಾಂಕರ ವೇದಾಂತದಲ್ಲಿ ಆತ್ಮ ಅನಾತ್ಮರ ಅನ್ಯೋನ್ಯಾಧ್ಯಾಸಕ್ಕಿಂತಲೂ  ಬೇರೆಯಾದ ಅವಿದ್ಯೆ ಇಲ್ಲ(ಪುಟ 27)

12)ಆತ್ಮನನ್ನು ಕ್ಷೇತ್ರಜ್ಞನೆಂದೂ  ಅನಾತ್ಮವನ್ನು ಕ್ಷೇತ್ರವೆಂದೂ ಕರೆಯುವುದುಂಟು(ಪುಟ 27)

13)ಅವಿದ್ಯೆ, ಅಜ್ಞಾನ, ಮಿಥ್ಯಾಜ್ಞಾನ,ಅನ್ಯಥಾ ಜ್ಞಾನ,ಮೃಷಾಜ್ಞಾನ, ವಿಪರೀತ ಜ್ಞಾನ,ಮಿಥ್ಯಾಪ್ರತ್ಯಯ,ಅನವಬೋಧ,ಅನವಗಮ-ಮುಂತಾದ  ಪಯಾ೯ಯ ಶಬ್ದಗಳೆಲ್ಲಾ  ಅಧ್ಯಾಸಕ್ಕೇ ಹೆಸರುಗಳು.(ಪುಟ28)

14)ಬ್ರಹ್ಮವಿದ್ಯೆ ,ಆತ್ಮವಿದ್ಯೆ, ಅಧ್ಯಾತ್ಮವಿದ್ಯೆ, ಆತ್ಮೈಕತ್ವ ವಿದ್ಯೆ, ಬ್ರಹ್ಮಾತ್ಮೈಕತ್ವವಿದ್ಯೆ,ಪರಮಾಥ೯ ವಿದ್ಯೆ, ಪರಮಾತ್ಮ ವಿಜ್ಞಾನ-ಇವೆಲ್ಲವೂ  ಪಯಾ೯ಯ ಪದಗಳು.ಇವುಆತ್ಮಸ್ವರೂಪವನ್ನು  ನಿಧ೯ರಿಸುವ  ತಿಳುವಳಿಕೆಗೇ  ಹೆಸರುಗಳು.(ಪುಟ 28)

15)ಆತ್ಮೈಕತ್ವ ವಿದ್ಯೆಯನ್ನು ತಂದುಕೊಡುವುದಕ್ಕಾಗಿಯೇ  ಎಲ್ಲಾ ಉಪನಿಷತ್ತುಗಳೂ ಹೊರಟಿರುತ್ತವೆ.(ಪುಟ 28)

ಅಧ್ಯಾಯ 5 ಅವಿದ್ಯೆ:
    
ಅಧಿಕಾರಿ,ಅಭಿಧೇಯ,(ವಿಷಯ),ಸಂಬಂಧ,ಪ್ರಯೋಜನ ಇವುಗಳನ್ನು 'ಅನುಬಂಧ ಚತುಷ್ಟಯ'ವೆಂದು ಕರೆಯುತ್ತಾರೆ.
(ಪುಟ 6)

8)ಯಾವನಿಗಾಗಿ ಗ್ರಂಥವನ್ನು ಹೇಳಿದೆಯೋ ಅವನೇ ಗ್ರಂಥಕ್ಕೆ ಅಧಿಕಾರಿ ಎನಿಸುತ್ತಾನೆ.(ಪುಟ 6)

) ವೇದಾಂತಕ್ಕೆ ಅಭಿದೇಯವು ಬ್ರಹ್ಮವು.ತನ್ನನ್ನು ಭಕ್ತಿಯಿಂದ ಪರಿಶೀಲಿಸುವವರ ಸಂಸಾರಬಂಧನವನ್ನು ನಾಶಪಡಿಸುತ್ತದೆ.
ಅವರನ್ನು ಬ್ರಹ್ಮವನ್ನು ಮುಟ್ಟಿಸುವುದರಿಂದ  ಆವಿದ್ಯೆಗೆ ಉಪನಿಷತ್ತು ಎಂದು ಹೆಸರು.ಉಪನಿಷತ್ತು ಎಂಬ  ಶಬ್ದಕ್ಕೆ ಇದೇ ಮುಖ್ಯಾಥ೯ವು.(ಪುಟ 6)

10)ಅವಿದ್ಯೆಯನ್ನು ನಾಶಗೊಳಿಸುವುದು,ಬ್ರಹ್ಮವನ್ನು ಪಡೆಯಿಸುವುದು-ಎಂಬುದೇ ಬ್ರಹ್ಮವಿದ್ಯೆಯ  ಪ್ರಯೋಜನವು(ಪುಟ 7)

11)ಅದ್ವೈತವಾದ ತನ್ನ ರೂಪದಿಂದ ನಿಲ್ಲುವ ಸ್ವಸ್ಥತೆಯೇ ಪರಮಪ್ರಯೋಜನವು.(ಪುಟ 7)

12) ಬ್ರಹ್ಮವಿದ್ಯೆಗೂ  ಬ್ರಹ್ಮಪ್ರಾಪ್ತಿಗೂ   ಸಾಧ್ಯ ಸಾಧನ ಭಾವ ಸಂಬಂಧವಿದೆ.ಏಕೆಂದರೆ ಬ್ರಹ್ಮವಿದ್ಯೆಯು ಸಾಧನ.ಬ್ರಹ್ಮಪ್ರಾಪ್ತಿಯು ಸಾಧ್ಯ.(ಪುಟ 8)

13) ಅವಿದ್ಯೆಯನ್ನು ತೊಲಗಿಸಿಕೊಂಡು  ತಮ್ಮ ಆತ್ಮಸ್ವರೂಪನಲ್ಲಿ ನೆಲೆ ನಿಲ್ಲಬೇಕೆನ್ನುವವರೇ  ಶಾಸ್ತ್ರಕ್ಕೆ ಅಧಿಕಾರಿಗಳಾಗಿರುತ್ತಾರೆ.(ಪುಟ 8)

14) ಆದರೆ ವೇದಾಧ್ಯಯನವಿಲ್ಲದ  ವಿದುರ,ಧಮ೯ವಾಧ,ಮೈತ್ರೇಯಿ-ಮುಂತಾದವರೂ  ಜ್ಞಾನಿಗಳಾಗಿದ್ದರೆಂದು ಪುರಾಣಗಳಿಂದ ತಿಳಿದು ಬರುತ್ತದೆ(ಪುಟ )

15)ಅಧ್ಯಯನವೆಂಬುದು  ಕಮ೯ ವಿಚಾರಕ್ಕೂ  ಬ್ರಹ್ಮವಿಚಾರಕ್ಕೂ  ಸಮಾನವಾಗಿದೆ.ಬ್ರಹ್ಮವಿಚಾರಕ್ಕೆ ಬೇಕಾದ ಅಧಿಕಾರಿ ಕಾರಣಗಳು ಯಾವುವೆಂದರೆ
1)ನಿತ್ಯಾನಿತ್ಯ ವಿವೇಕ: ಯಾವುದು ನಿತ್ಯ ಯಾವುದು ಅನಿತ್ಯ ಎಂಬ ವಿವೇಕ
2)ಇಹಮುತ್ರಾಥ೯ ಫಲಭೋಗ ವಿರಾಗ(ವ್ಯರಾಗ್ಯ): ಲೋಕ ಮತ್ತು ಪರಲೋಕದ ಸುಕಗಳಲ್ಲಿ ವಿರಕ್ತಿ.
3)ಶಮದಮಾದಿ ಸಾಧನ ಸಂಪತ್ತು)(ಶಮಾದಿ ಷಟ್ಕ) : ಶಮೆ, ದಮೆ, ತಿತಿಕ್ಷೆ ,ಶ್ರದ್ಧೆ, ಉಪರತಿ,ಸಮಾಧಾನ.
4)ಮುಮುಕ್ಷತ್ವ:ಮೋಕ್ಷವನ್ನು ಹೊಂದಬೇಕೆಂಬ ಬಯಕೆ.
ನಾಲ್ಕು ಸಾಧನಗಳಿದ್ದರೆ  ಕಮ೯ವಿಚಾರವನ್ನು ಮಾಡಿರಲಿ ಮಾಡದಿರಲಿ  ಬ್ರಹ್ಮವಿಚಾರವನ್ನು ಮಾಡಬಹುದು(ಪುಟ 10)

 ಅಧ್ಯಾಯ 3 ಶಾಂಕರವೇದಾಂತದ ವಿಶೇಷಗಳು:

1)ವೇದಾಂತ ವಾಕ್ಯ ಜ್ಞಾನವಾದ  ಆತ್ಮಜ್ಞಾನದಿಂದ  ಸದ್ಯೋಮುಕ್ತಿಯಾಗುವುದೆಂಬುದು ವಿಶೇಷವು.
(ಪುಟ 12)  

2)ಯಾವುದೊಂದು ವಿವಾದಕ್ಕಾಗಲೀ ,ವಿರೋಧಕ್ಕಾಗಲೀ  ಎಡೆಗೊಡದ ಅದ್ವೈತ ದಶ೯ನವು ತಮ್ಮದೆಂದು  ಆಚಾಯ೯ರೇ ಮಾಂಕ್ಯಕಾರಿಕೆಯ  ಭಾಷ್ಯದಲ್ಲಿ ಹೇಳಿಕೊಂಡಿರುತ್ತಾರೆ.(ಪುಟ 12)

3)ದ್ವೈತವು ಅದ್ವೈತದಲ್ಲಿ ಕಲ್ಪಿತವಾಗಿರುತ್ತದೆ. ಅದ್ವೈತವು ಅಕಲ್ಪಿತವಾಗಿರುವುದರಿಂದ  ಪರಮಾಥ೯ವಾಗಿರುತ್ತದೆ.(ಪುಟ 14)

4)ಶಾಸ್ತ್ರವನ್ನು  ಮಿಕ್ಕದಶ೯ನದವರೂ ಅವಲಂಬಿಸಿರುತ್ತಾರೆ.ಆದರೆ ಶಾಸ್ತ್ರವನ್ನೇ ಪ್ರಧಾನವಾಗಿ ನಂಬಿರುವುದಿಲ್ಲ.(ಪುಟ 14)

5)ಕೆಲವರ ಮತದಲ್ಲಿ ತಕ೯ಕ್ಕೆ ಅಗ್ರಸ್ಥಾನವಿದೆ.ಶಾಸ್ತ್ರಕ್ಕೆ ಎರಡನೆಯ ಸ್ಥಾನವಿದೆ.ಆದ್ದರಿಂದ ಅವರು ತಾಕಿ೯ಕರು.ಆದರೆ  ಆಚಾಯ೯ರ ಮತದಲ್ಲಿ ಅಭಿದೇಯವಾದ ಬ್ರಹ್ಮಕ್ಕೆ  ಶಾಸ್ತ್ರವೇ ಪ್ರಮಾಣ£ವಾಗಿರುತ್ತದೆ.ಶಾಸ್ತ್ರವೇ ಬ್ರಹ್ಮಕ್ಕೆ ಪ್ರಮಾಣ.(ಪುಟ 15)

6) ಶಾಸ್ತ್ರಕ್ಕೆ ಬ್ರಹ್ಮವೇ ಪ್ರಮಾಣವೆಂಬು   ಆಚಾಯ೯ರ ಮತವು  "ಶಾಸ್ತ್ರಯೋನಿತ್ವಾತ್"(1-1-3)
ಎಂಬ ಬ್ರಹ್ಮಸೂತ್ರಕ್ಕೆ ಅಧೀನವಾಗಿರುತ್ತದೆ.(ಪುಟ 15)

7)ಶಾಸ್ತ್ರ,ವೇದ,ಶ್ರುತಿ,ವೇದಾಂತ, ಉಪನಿಷತ್ತು ಆಗಮ-ಇವೆಲ್ಲ ಪಯಾ೯ಯ ಶಬ್ದಗಳು.(ಪುಟ 15)  

8)ಕಮ೯ಫಲವು  ಆಗುವುದೊ ಇಲ್ಲವೊ ಎಂಬ ಶಂಕೆ ಉಂಟಾದರೂ ಆಗಬಹುದು.ಏಕೆಂದರೆ ಫಲವು  ಪರೋಕ್ಷವಾಗಿರುತ್ತದೆ.(ಪುಟ 15)

)ಧಮ೯ಜಿಜ್ಞಾಸೆಯಲ್ಲಿ  ಬರಿಯ ಶ್ರುತ್ಯಾದಿಗಳೇ ಪ್ರಮಾಣವು  ಆದರೆ ಬ್ರಹ್ಮಜಿಜ್ಞಾಸೆಯಲ್ಲಿ 1)ಶ್ರುತ್ಯಾದಿಗಳೂ 2) ಅನುಭವಾದಿಗಳೂ  ಯಥಾಸಂಭವವಾಗಿ ಪ್ರಮಾಣವಾಗಿರುತ್ತವೆ.(ಪುಟ 15)

10)ಬೇರೆಯ ಮತದ ವೇದಾಂತಿಗಳೂ  ಶಾಸ್ತ್ರವನ್ನು ಪ್ರಮಾಣವಾಗಿ ಹಿಡಿದೇ  ಶಂಕರಮತವನ್ನು ಖಂಡಿಸುತ್ತಾರೆ(ಪುಟ 16)

11)ವೇದಾಂತ ಶಾಸ್ತ್ರವು ಮುಖ್ಯವಾಗಿ  ಭೂತವಸ್ತುವಾದ ಬ್ರಗ್ಮವನ್ನು  ಹೇಳುತ್ತದೆ.(ಪುಟ 16)

12)ವಸ್ತುವು ಹಾಗೂ ಇದೆ ,ಹೀಗೂ ಇದೆ,ಇದ್ದೂ ಇದೆ ,ಇಲ್ಲವೂ ಇಲ್ಲ-ಎಂದು ವಿಕಲ್ಪಿಸುವುದಕ್ಕೆ ಬರಲಾರದು.(ಪುಟ 16)

13)ದೇಶ ಕಾಲ ನಿಮಿತ್ತಗಳಿಗೆ ಕಟ್ಟು ಬೀಳದ ಸಾವ೯ತ್ರಿಕ ಅನುಭವವೇ  ನಿಜವಾದ ಅನುಭವ.(ಪುಟ 17)

ಅಧ್ಯಾಯ 4 ಅಧ್ಯಾಸ:
1)ಅಧ್ಯಾಸ: ಅದಲ್ಲದ್ದನ್ನು ಅದು ಎಂದು ತಿಳಿಯುವುದು.

2)ಲೋಕದೃಷ್ಟಿ, ವ್ಯಾವಹರಿಕ ದೃಷ್ಟಿ, ಸ್ವಾಭಾವಿಕ ದೃಷ್ಟಿ,ಅವಿದ್ಯಾ ದೃಷ್ಟಿ-ಇವೆಲ್ಲವೂ ಪಯಾ೯ಯ ಪದಗಳು.(ಪುಟ 1).

3) ಶಾಸ್ತ್ರದೃಷ್ಟಿ ,ಆಷ೯ದಶ೯ನ,ತತ್ವದಶಿ೯ ದೃಷ್ಟಿ,ವಿದ್ವದೃಷ್ಟಿ -ಇವೆಲ್ಲವೂ  ಪಯಾ೯ಯ ಶಬ್ದಗಳು.(ಪುಟ 1)

4)ಉದಾಹರಣೆಗಳು:1) ರಜ್ಜು ಸಪ೯ ನ್ಯಾಯ -ಹಗ್ಗವೇ ಹಾವಾಗಿ ಕಾಣಿಸುವುದು.
2)ಕಪ್ಪೆ ಚಿಪ್ಪನ್ನು ಬೆಳ್ಳಿಯೆಂದು ತಿಳಿಯುವುದು
3) ದ್ವಿ ಚಂದ್ರ ದಶ೯ನ:ಒಬ್ಬ ಚಂದ್ರನನ್ನೇ ಇಬ್ಬರೆಂದು ತಿಳಿಯುದು(ಪುಟ 21)
4)ಸ್ಥಾಣುವಿನಲ್ಲಿ ಪುರುಷನನ್ನು ಕಾಣುವುದು(ಮಬ್ಬು ಕತ್ತಲಿನಲ್ಲಿ ನೋಟುಮರವನ್ನೇ ಮನುಷ್ಯನೆಂದು ಭಾವಿಸುವುದು(ಪುಟ 22)

5)ಆತ್ಮನಲ್ಲಿ ಪೃಮಾತೃ ,ಪ್ರಮಾಣ,ಪ್ರಮೇಯ   ವಿಭಾಗವು ಕಲ್ಪಿತವಾಗಿರುತ್ತದೆ.(ಪುಟ 21)

6) ಜ್ಞೇಯವೆಂದರೆ ಜ್ಞಾತೃವಿನ ಜ್ಞಾನಕ್ಕೆ ವಿಷಯವಾದದ್ದು(ಪುಟ 22)

7)ಪ್ರತ್ಯಕ್ಷವಾದ ವಿಷಯದಲ್ಲಿಯೇ  ಅಧ್ಯಾಸ ಮಾಡ್ತ್ತಾರೆಂಬುದೇನೂ ನಿಯಮವಿಲ್ಲ.ಅಪ್ರತ್ಯಕ್ಷವಾದ ಆಕಾಶವನ್ನೇ  ಇದರ ತಲವು ಮಲಿನವಾಗಿದೆ ಎಂದು  ಅವಿವೇಕಿಗಳು ಅಧ್ಯಾಸ ಮಾಡುತ್ತಾರೆ.(ಪುಟ 22)

            8)ಅಸತ್,ಅಸತ್ಯ,ಅನೃತ,ಮಿಥ್ಯೆ, ವಿತಥ,ಮೃಷಾ -ಇವೆಲ್ಲ ಹುಸಿತೋರಿಕೆಯನ್ನು  ತಿಳಿಸುವ ಪಯಾ೯ಯ ಶಬ್ದಗಳು.(ಪುಟ 24)

)ಯಾವಪ್ರಮಾಣವೇ ಆಗಲಿ  ಪ್ರಮಾತೃವನ್ನು ಅಶ್ರಯಿಸದೆ  ತನ್ನ ಪ್ರಮೇಯದಲ್ಲಿ  ಪ್ರವತಿ೯ಸಲಾರದು.ಆದರೆ ದೇಹವು ತಾನೆಂದೂ  ,ಇಂದ್ರಿಯಗಳು ತನ್ನವೆಂದೂ  ಅಧ್ಯಾಸ ಮಾಡಿಕೊಂಡ ಹೊರತು -ಯಾವನೂ ಪ್ರಮಾತೃವಾಗಲಾರನು.ಆದ್ದರಿಂದ  ಪ್ರಮಾತೃತ್ವವು  ಅಧ್ಯಾಸಪೂವ೯ಕವೆಂಬುದನ್ನು   ಅಲ್ಲಗಳೆಯುವುದಕ್ಕೆ ಯಾರಿಂದಲೂ ಆಗಲಾರದು ಆದ್ದರಿಂದ ಪ್ರಮಾತೃವನ್ನು  ಅವಲಂಬಿಸಿಯೇ ಉಂಟಾಗುವ   ಪ್ರಮಾಣ ಪ್ರಮೇಯ ವ್ಯವಹಾರವು  ಪರಮಾಥ೯ ದೃಷ್ಟಿಯಿಂದ ನೋಡಿದಾಗ  ಅಧ್ಯಾಸಿಕವೇ ,ಎಂದರೆ ಭ್ರಾಂತಿಯೇ ಎಂಬುದು ನಿವಿ೯ವಾದವಾಗಿರುತ್ತದೆ. (ಪುಟ 26)

10)ಜ್ಞಾತೃ-ತಿಳಿಯುವವನು
ಜ್ಞೇಯ-ತಿಳಿಯಬೇಕಾದ ವಸ್ತು
ಜ್ಞಾನ-ತಿಳಿಯುವ ಕ್ರಿಯೆ,(ತಿಳಿಯುವುದಕ್ಕೆ ಸಾಧನ)
ಜ್ಞಪ್ತಿ -ತಿಳುವಳಿಕೆ(ಪುಡ 26)

11)ಶಾಂಕರ ವೆದಾಂತದಲ್ಲಿ ಆತ್ಮ ಅನಾತ್ಮರ ಅನ್ಯೋನ್ಯಾಧ್ಯಾಸಕ್ಕಿಂತಲೂ  ಬೆರೆಯಾದ ಅವಿದ್ಯೆ ಇಲ್ಲ(ಪುಟ 27)

12)ಆತ್ಮನನ್ನು ಕ್ಷೇತ್ರಜ್ಞನೆಂದೂ  ಅನಾತ್ಮವನ್ನು ಕ್ಷೇತ್ರವೆಂದೂ ಕರೆಯುವುದುಂಟು(ಪುಟ 27)

13)ಅವಿದ್ಯೆ, ಅಜ್ಞಾನ, ಮಿಥ್ಯಾಜ್ಞಾನ,ಅನ್ಯಥಾ ಜ್ಞಾನ,ಮೃಷಾಜ್ಞಾನ, ವಿಪರೀತ ಜ್ಞಾನ,ಮಿಥ್ಯಾಪ್ರತ್ಯಯ,ಅನವಬೋಧ,ಅನವಗಮ-ಮುಂತಾದ  ಪಯಾ೯ಯ ಶಬ್ದಗಳೆಲ್ಲಾ  ಅಧ್ಯಾಸಕ್ಕೇ ಹೆಸರುಗಳು.(ಪುಟ28)

14)ಬ್ರಹ್ಮವಿದ್ಯೆ ,ಆತ್ಮವಿದ್ಯೆ, ಅಧ್ಯಾತ್ಮವಿದ್ಯೆ, ಆತ್ಮೈಕತ್ವ ವಿದ್ಯೆ, ಬ್ರಹ್ಮಾತ್ಮೈಕತ್ವವಿದ್ಯೆ,ಪರಮಾಥ೯ ವಿದ್ಯೆ, ಪರಮಾತ್ಮ ವಿಜ್ಞಾನ-ಇವೆಲ್ಲವೂ  ಪಯಾ೯ಯ ಪದಗಳು.ಇವುಆತ್ಮಸ್ವರೂಪವನ್ನು  ನಿಧ೯ರಿಸುವ  ತಿಳುವಳಿಕೆಗೇ  ಹೆಸರುಗಳು.(ಪುಟ 28)

15)ಆತ್ಮೈಕತ್ವ ವಿದ್ಯೆಯನ್ನು ತಂದುಕೊಡುವುದಕ್ಕಾಗಿಯೇ  ಎಲ್ಲಾ ಉಪನಿಷತ್ತುಗಳೂ ಹೊರಟಿರುತ್ತವೆ.(ಪುಟ 28)

ಅಧ್ಯಾಯ 5 ಅವಿದ್ಯೆ:
1) ಆತ್ಮ ಅನಾತ್ಮರ ಪರಸ್ಪರ ಅಧ್ಯಾಸವೇ ಅವಿದ್ಯೆ.(ಪುಟ2)

2)ಆದರೆ ಅವಿದ್ಯೆ ಎಂಬ ಶಬ್ದವು ಅಧ್ಯಾಸ ಎಂಬ ಶಬ್ದಕ್ಕಿಂತ ಹೆಚ್ಚು ವ್ಯಾಪಕವಾಗಿದೆ.(ಪುಟ2)    

3)ಅವಿದ್ಯೆಗಳು ಮೂರುವಿಧ.1)ಅಗ್ರಹಣ 2) ಸಂಶಯ 3) ವಿಪರೀತ ಪ್ರತ್ಯಯ.(ಅನ್ಯಥಾಗ್ರಹಣ) ಮೂರು ಅವಿದ್ಯೆಗಳು ಆತ್ಮೈಕತ್ವ ವಿದ್ಯೆಯಿಂದಲೇ ತೊಲಗುತ್ತವೆ.(ಪುಟ 2)

4)ಆತ್ಮನೊಬ್ಬನೇ ಸತ್ಯವು.ಮಿಕ್ಕಿದ್ದೆಲ್ಲವೂ ಅಸತ್ಯವು,ಹುಸಿತೋರಿಕೆ  ಎಂದು ವೇದಾಂತಿಗಳು  ಹೇಳುತ್ತಾರೆ.ಕಾಯ೯ಕಾರಣ ಭಾವವೂ ಅಸತ್ಯವೆಂದು ಇದರಿಂದ ಏಪ೯ಡುತ್ತದೆ.(ಪುಟ 31)

5)ಶಂಕರಾಚಾಯ೯ರು ತಮ್ಮ ಭಾಷ್ಯಗಂಥದಲ್ಲಿ ಮುಖ್ಯವಾಗಿ ಅಧ್ಯಾಸವನ್ನೇ ಅವಿದ್ಯೆಯೆಂದು ವ್ಯವಹರಿಸಿರುತ್ತಾರೆ.(ಪುಟ33)

6)ಅವಿದ್ಯೆ ಇದೆ ಎಂಬುದೂ ಅವಿದ್ಯೆಯೇ. ಅವಿದ್ಯೆಯು ವಿದ್ಯೆಯಿಂದ ಹೋಗುವುದೆಂಬುದೂ  ಅವಿದ್ಯೆಯೇ.(ಪುಟ34)

7)ಬ್ರಹ್ಮಕ್ಕೆ ಅವಿದ್ಯೆಯಿಲ್ಲ  ಎಂಬುದು ಸರಿಯಾದ ಅಭಿಪ್ರಾಯವೇ ಸರಿ.ಆದರೆ ಬ್ರಹ್ಮಕ್ಕಿಂತ ಬೇರೆಯಾದ  ಮತ್ತೊಂದು ಚೇತನಾ ವಸ್ತುವೇ ಇಲ್ಲ-ಎಂಬುದನ್ನು ಮರೆಯಬಾರದು.ಜೀವನಿಗೇ ಅವಿದ್ಯೆ ,ಬ್ರಹ್ನಕ್ಕೆ ಅವಿದ್ಯೆಯಿಲ್ಲ -ಎಂಬ ವಿಚಾರವನ್ನು ಅವಲಂಬಿಸುವವರೂ ಸಿದ್ಧಾಂತವನ್ನು ಮರೆತಿರುತ್ತಾರೆ ಎಂದು ತಿಳಿಯಬೇಕು.ಈತತ್ವವನ್ನು ನೆನಪಿಗೆ ತಂದು ಕೊಡುವುದಕ್ಕಾಗಿಯೇ ಉಪನಿಷತ್ತುಗಳು ಹೊರಟಿರುತ್ತವೆ .
(ಪುಟ 37)

8)ಅದ್ವಿತೀಯಾತ್ಮನೇ ನಾನು -ಎಂದು ತಿಳಿದವನಿಗೆ  ಶಾಸ್ತ್ರೋಪದೇಶವು ವ್ಯಥವಾದರೆ ತಾನೇ ಏನು? ನಿಜವನ್ನು ತಿಳಿಯದವರಿಗಲ್ಲವೆ ಶಾಸ್ತ್ರೋಪದೇಶವೆಂಬುದು?(ಪುಟ 38)

) " ಹಿ ದೃಷ್ಟೇ ಅನುಪಪನ್ನಂನಾಮ".  ಕಂಡಿರುವುದರಲ್ಲಿ  ಹೊಂದುವುದಿಲ್ಲವೆಂಬುದೇ ಇಲ್ಲ.(ಪುಟ 38)

No comments:

Post a Comment