Tuesday, 27 April 2021

concepts(attributes) of parabrahma in advaitha,writen by dr raveendra hosadurga

ಅದೈತದಲ್ಲಿ ಪರಬ್ರಹ್ಮದ ಪರಿಕಲ್ಪನೆಗಳು(ವಿಶೇಷಣಗಳು):

ಲೇಖಕರು:ಡಾ.ರವೀಂದ್ರ ಹೊಸದುಗ೯

                 ಪರಬ್ರಹ್ಮವು ಎಲ್ಲಾ ಉಪನಿಷತ್ತುಗಳ ಲಕ್ಷ್ಯವಾಗಿದೆ.ಅದೈತ ದಶ೯ನವನ್ನು ಏಕತ್ವ ದಶ೯ನ,ಅಭೇದ ದಶ೯ನ,ಸಮ್ಯಕ್ ದಶ೯ನವೆಂದೂ ಕರೆಯುತ್ತಾತೆ.ಅದೈತದಲ್ಲಿ ಮುಖ್ಯವಾಗಿ ಎರಡು ಪ್ರಕ್ರಿಯೆಗಳನ್ನು ಬಳಸಿಕೊಳ್ಳುತ್ತಾರೆ.

1)ಅಧ್ಯಾರೋಪ ಅಪವಾದ ನ್ಯಾಯ:ಬ್ರಹ್ಮದಲ್ಲಿ ಇಲ್ಲದ ಗುಣಗಳನ್ನು ಆರೋಪಿಸಿ ನಂತರ ಅದನ್ನು ಅಲ್ಲಗಳೆಯುವುದು.

2) ಕಾಯ೯-ಕಾರಣ ಪ್ರಕ್ರಿಯೆ: ಅದೈತದ ಪ್ರಕಾರ ಸೃಷ್ಟಿಯು ನಿಜವಲ್ಲ.ಅಲ್ಲಿ ಕಾಯ೯ಕಾರಣಗಳಿಗೆ ಯಾವಭೇದವೂ ಇಲ್ಲ.ಮೋಡದಲ್ಲಿರುವ ನೀರಿಗೂ ಮಳೆಗೂ ಯಾವ ವ್ಯತ್ಯಾಸವೂ ಇಲ್ಲ.ಇದರಿಂದ ಇದು ಉಂಟಾಯಿತು  ಎಂದು ವಿವರಿಸುತ್ತಾರೆ.ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.'ವಾಚಾರಂಭಣೋ ವಿಕಾರೋ ನಾಮಧೇಯಮ್.'ಜಗತ್ತು ಬ್ರಹ್ಮದಿಂದ ಉಂಟಾಗಿದೆ. ಜಗತ್ತಿಗೆ ಬ್ರಹ್ಮವೇ ಕಾರಣ.ಇದು ಕಾಯ೯-ಕಾರಣ ಪ್ರಕ್ರಿಯೆಗೆ ಒಳ್ಳೆಯ ಉದಾಹರಣೆ.

ಪರಬ್ರಹ್ಮದ ಪರಿಕಲ್ಪನೆಗಳು:

1) ಅಜ:ಪರಬ್ರಹ್ಮವು ಹುಟ್ಟು ಸಾವುಗಳಿಲ್ಲದ್ದು.ಅದು ಸ್ವಯಂಭೂ.ತನ್ನಿಂದ ತಾನೇ ಉಂಟಾಗಿದೆ.ಅದಕ್ಕೆ ಯಾವ ಕಾರಣವೂ ಇಲ್ಲ.ಹುಟ್ಟದೇ ಇರುವುದರಿಂದ ಸಾವೂ ಇಲ್ಲ.

2)ನಿತ್ಯ:ಕೊನೆಯಿಲ್ಲದ್ದು,ಸಾವಿಲ್ಲದ್ದು.ಅಂತ್ಯವಿಲ್ಲದ್ದು.ಮೃತ್ಯುವಿಲ್ಲದ್ದು.

3)ಅಚಿಂತ್ಯಅದು ವಾಕ್ ಮನಸ್ಸುಗಳನ್ನುಮೀರಿದೆ.ಅವನ್ನು ಕುರಿತು ಚಿಂತಿಸಲು ಸಾಧ್ಯವಿಲ್ಲವಾದ್ದರಿಂದ ಅಚಿಂತ್ಯ.

4)ಅಮರ:ಅಂತ್ಯವಿಲ್ಲದ್ದು,ಸಾವಿಲ್ಲದ್ದು.

5)ಅವಿನಾಶಿ:ನಾಶವಿಲ್ಲದ್ದು.

6)ಅಜರ:ಮುಪ್ಪಿಲ್ಲದ್ದು,ಅದು ವೃದ್ಧಿಯಾಗುವುದಿಲ್ಲ.ಕ್ಷೀಣವಾಗುವುದಿಲ್ಲ.

7) ಅಪ್ರಮೇಯ:ಬ್ರಹ್ಮವು ಯಾವುದಕ್ಕೂ ವಿಷಯನಲ್ಲ.ಅವನನ್ನು ಯಾವುದರಿಂದಲೂ ವಿಷಯೀಕರಿಸಿ ಅರಿಯಲು ಸಾಧ್ಯವಿಲ್ಲ.ಆತ್ಮನು ತನ್ನನ್ನು ತಾನೇ ಅರಿಯುತ್ತಾನೆ.ಅವನು ಯಾವುದಕ್ಕೂ ವಿಷಯನಲ್ಲ.ಅವನು ಅಳತೆಗೆ ಸಿಗುವವನಲ್ಲ.ಅವನು ಎಲ್ಲದರ ಸಾಕ್ಷಿ.ಅವನಿಗೆ ಯಾವ ಸಾಕ್ಷಿಯೂ ಇಲ್ಲ.ಅವನೇ ಅರಿಯುವವನು.

8)ಅಜೇಯ:ಅವನು ಗೆಲ್ಲಲಾಗದವನು.

)ಸನಾತನ:ಅವನು ಅನಾದಿ ಆದಿ ಅಂತ್ಯಗಳಿಲ್ಲದವನು.

10)ನಿರಾಕಾರ:ಯಾವ ಆಕಾರವೂ ಇಲ್ಲದವನು.

11)ನಿರವಯವ:ಅವಯವಗಳಿಲ್ಲದವನು.ಅವನಿಗೆ  ಯಾವ ಭಾಗಗಳೂ ಇಲ್ಲ.ಅವನು ಏಕ ಮತ್ತು ಅಖಂಡ.

12) ಅವನಿಗೆ ನಾಮ ಗೋತ್ರ ಸೂತ್ರಗಳಿಲ್ಲ.

13) ನಿಗು೯ಣ: ಅವನಲ್ಲಿ ಯಾವ ಗುಣಗಳೂ ಇಲ್ಲ.ಎಲ್ಲಾ ಗುಣಗಳೂ ಅವಿದ್ಯೆಯಿಂದ ಆರೋಪಿತವಾಗಿದೆ.ಅವನು ವ್ಯಾವಹರಿಕ ದೃಷ್ಟಿಂದ ಗುಣವುಳ್ಳವನು.ಪರಮಾಥ೯ ದೃಷ್ಟಿಯಿಂದ  ನಿಗು೯ಣಿ.

(ರಸ,ರೂಪ,ಗಂಧ,ಸ್ಪಶ೯ಇತ್ಯಾದಿ)

14)ನಿಷ್ಕಳಂಕ:ಯಾವ ಕಳಂಕಗಳೂ(ದೋಷಗಳೂ) ಇಲ್ಲದವನು.

15) ನಿಷ್ಕಲ:ಹದಿನಾರು ಕಲೆಗಳಿಲ್ಲದವನು.

16)ನಿರುಪದ್ರವಿ:ಯಾರಿಗೂ ಅನವಶ್ಯಕ ತೊಂದರೆಗಳನ್ನು ಉಂಟುಮಾಡದವನು.

17)ನಿರಂಜನ:ಯಾವ ಸುಖ ದುಃಖಗಳಿಗೂ ಅಂಟದವನು.

18)ನಿರಾಲಂಬ:ಯಾವ ಆಲಂಬನೆಯೂ ಇಲ್ಲದವನು.(ಅವಲಂಬಿಸದವನು).ಅವನು ಎಲದರ ಆಧಾರ.ಆದರೆ ಅವನಿಗೆ ಯಾವ ಆಧಾರವೂ ಇಲ್ಲ.ಅವನು ಸವ೯ ತಂತ್ರ ಸ್ವತಂತ್ರ.

1)ನಿತ್ಯತೃಪ್ತ-ಅವನಿಗೆ ಯಾವ  ಬಯಕೆಗಳೂ ಇಲ್ಲ.ಆದ್ದರಿಂದ ಅವನು ನಿತ್ಯತೃಪ್ತ.

20)ಚಿತ್ಸುಖಿ: ಸುಖ ಸ್ವರೂಪನು.

21) ಚಿನ್ಮಯ:ಜ್ಞಾನ ಸ್ವರೂಪನು.

22) ಚಿದಾನಂದ:ತನ್ನ ಜ್ಞಾನ ಸ್ವರೂಪದಲ್ಲಿ ಆನಂದವಾಗಿರುವವನು.(ಚಿತ್+ಆನಂದ)

23)ಚಿತ್ಕಲ:ಜ್ಞಾನವನ್ನೇ ಕಲೆಯನ್ನಾಗಿ ಹೊಂದಿದವನು.

24)ಚಿತ್ ಘನ:ಜ್ಞಾನದ ಘಟ್ಟಿಯಾಗಿರುವವನು.(ಪ್ರಜ್ಞಾನ ಘನ).

25)ಸಗುಣ-ಗುಣಗಳಿಂದ ಕೂಡಿರುವವನು.ಪರಮಾಥ೯ವಾಗಿ ನಿಗು೯ಣನಾಗಿದ್ದರೂ ,ವ್ಯವಹಾರ ಹಾಗೂ

ಪ್ರಾಪಂಚಿಕ ದೃಷ್ಟಿಯಿಂದ ಗುಣಗಳನ್ನು ಹೊಂದಿದವನು.

26) ಸತ್ಯಂ,ಶಿವಂ ಸುಂದರಂ:ಅವನು ಸತ್ಯಸ್ವರೂಪನೂ ಶುಭವನ್ನುಂಟು ಮಾಡುವವನೂ,ಸುಂದರನೂ ಆಗಿದ್ದಾನೆ.

27)ಸವ೯ಗತ:ಎಲ್ಲದರ ಒಳಗೂ ಹೊಕ್ಕಿರುವವನು.

28)ಅಂತಯಾ೯ಮಿ:ಎಲ್ಲದರ ಒಘಗಿದ್ದು ನಿಯಮಿಸುವವನು.

2)ನಿಭ೯ಯ,ಅಭಯ:ಅವನು ಭಯವಿಲ್ಲದವನು.ಒಬ್ಬನೇ ಆದಾಗ ಯಾರಿಗೆ ಯಾವುದರಿಂದ ಭಯ ಉಂಟಾಗಲು ಸಾಧ್ಯ.ದ್ವೈತವೇ ಭಯ.

30)ವಿಭು:ಪ್ರಭು.

31)ಅಕ್ಷರ-ಕ್ಷಯವಿಲ್ಲದವನು.ಎಂದಿಗೂ ಸಾಶವಾಗದ್ದು.

32)ಅನಂತ-ಅಂತ್ಯವಿಲ್ಲದವನು.ತುದಿಮೊದಲಿಲ್ಲದವನು.

33)ಅಚ್ಯುತ-ಚ್ಯುತಿಯಿಲ್ಲದವನು.

34) ಸವ೯ಜ್ಞ-ಎಲ್ಲವನ್ನೂ ಅರಿತವನು.

35)ಸವ೯ವ್ಯಾಪ್ತ-ಎಲ್ಲೆಲ್ಲಿಯೂ ವ್ಯಾಪಿಸಿರುವನು.

36)ಸವ೯ಶಕ್ತ-ಎಲ್ಲಾ ಶಕ್ತಿಗಳನ್ನೂ ಹೊಂದಿದವನು.

37) ಸವ೯ಸಾಕ್ಷಿ-ಎಲ್ಲಕ್ಕೂ ಸಾಕ್ಷಿಯಾಗಿರುವವನು.

38)ಕಾಲ,ದೇಶ,ಗುಣಗಳನ್ನು ಮೀರಿದವನು-ದೇಶ ಕಾಲ ಹಾಗೂ ತ್ರಿಗುಣಗಳನ್ನು ಮೀರಿದವನು.

3)ಸವ೯ಭೂತಾಂತರಾತ್ಮಾ-ಎಲ್ಲಾ ಪ್ರಾಣಿಗಳ ಹೃದಯದಲ್ಲಿ ಇರುವವನು.

40)ಸವಾ೯ಂತಯಾ೯ಮಿ-ಎಲ್ಲದರ ಒಳಗಿದ್ದು ನಿಯಮಿಸುವವನು.

41) ನಿರವಧಿ ಸುಖದಾಯಕ-ನಿರಂತರ ನಿತ್ಯ ಸುಖವನ್ನು ಕೊಡುವವನು.

42)ಸಹಜಾನಂದ-ಯಾವಾಗಲೂ ಸಹಜವಾಗಿಯೇ ಆನಂದವಾಗಿರುವವನು.

43)ಅಚಲ-ಚಲನೆಯಿಲ್ಲದವನು.ಇತರ ಎಲ್ಲಾ ವಸ್ತುಗಳನ್ನೂ ಚಲಿಸುವಂತೆ ಮಾಡುವವನು.

44)ವಿಶ್ವಂಭರ-ವಿಶ್ವದ ತುಂಬಾ ತುಂಬಿರುವವನು.

45)ಸತ್ ಚಿತ್ ಆನಂದ(ಸಚ್ಚಿದಾನಂದ)

ಸತ್-ಇರುವಿಕೆ

ಚಿತ್-ಅರಿಯುವಿಕೆ.

ಆನಂದ-ಆನಂದ ಸ್ವರೂಪ.

46)ನಿರುಪಮ-ಉಪಮೆಗಳಿಲ್ಲದವನು.ಯಾವುದರೊಂದಿಗೂ ಹೋಲಿಸಲಾಗದವನು.

47)ಅಕ್ಷಯ-ನಾಶವಿಲ್ಲದವನು.ಕ್ಷೀಣಿಸದವನು.

48)ಅಖಿಲ-ಪೂಣ೯,ಭಾಗಗಳಿಲ್ಲದವನು.

4)ಅಖಂಡ:ಏಕವಾಗಿರುವವನು.ಯಾವ ವಿಭಜನೆಯೂ ಇಲ್ಲದವನು.

50)ಏಕ-ಒಬ್ಬನೇ ಇರುವವನು.

51)ಅದ್ವಿತೀಯ-ಎರಡನೆಯದಿಲ್ಲದಿರುವವನು.

51) ನಿರಂತರ-ಅಂತ್ಯವಿಲ್ಲದವನು.

52)ಅನನ್ಯ-ಬೇರೆ ಯಾವುದೂ ಅದರಂತೆ ಇಲ್ಲದಿರುವವನು.(+ಅನ್ಯಃ)

53)ಅತೀತ-ಎಲ್ಲವನ್ನೂ ದಾಟಿದವನು.(ದ್ವಂದ್ವಗಳನ್ನು ದಾಟಿದವನು.)

54)ಸದಾಶಿವ-ಯಾವಾಗಲೂ ಶುಭವನ್ನುಂಟು ಮಾಡುವವನು.

55)ದಿಗಂಬರ-ದಿಕ್ಕುಗಳನ್ನೇ ವಸ್ತ್ರವಾಗಿ ಉಳ್ಳವನು.

56)ನಿವಿ೯ಶೇಷ:-ಯಾವ ವಿಶೇಷವೂ ಇಲ್ಲದವನು.ಅವನಿಗೆ ಎಲ್ಲವೂ ಸಾಮಾನ್ಯವೇ.ಯಾವುದೂ ವಿಶೇಷವಲ್ಲ.

57)ಅದಮ್ಯ-ದಮನಿಸಲು ಸಾಧ್ಯವಾಗದಿರುವವನು.ಅನಘ-ಪಾಪಗಳಿಲ್ಲದವನು.

58)ಸಹಜಸಮರಸ-ಎಲ್ಲದರಲ್ಲಿಯೂ ಸಮಾನವಾಗಿ ಹರಡಿರುವವನು.ಚರಾಚರಗಳಲ್ಲಿ ಸಮಾನವಾಗಿ ವ್ಯಾಪಿಸಿರುವವನು.

5)ಅಗಮ್ಯ-ಪ್ರವೇಶಿಸಲು ಸಾಧ್ಯವಾಗದಿರುವವನು.

60)ಅಗೋಚರ-ದೃಷ್ಟಿಗೆ ಕಾಣದಿರುವವನು.

61) ಅಜರ-ಮುಪ್ಪು ಸಾವುಗಳಿಲ್ಲದಿರುವವನು.

62)ಚರಾಚರ-ಚಲಿಸುವ ಹಾಗೂ ಚಲಿಸದ ವಸ್ತುಗಳಲ್ಲಿಯೂ ಇರುವವನು.

63)ಸಗುಣ-ಗುಣಗಳಿಂದ ಕೂಡಿದವನು.

64)ನಿಗು೯ಣ-ಯಾವ ಗುಣಗಳೂ ಇಲ್ಲದಿರುವವನು.

65)ವ್ಯಕ್ತ-ಅವ್ಯಕ್ತ-ವ್ಯಕ್ತ ಹಾಗೂ ಅವ್ಯಕ್ತ ಎಲ್ಲವೂ ಅವನೇ.

66)ಅನಿರುದ್ಧ-ಯಾವ ವಿರೋಧವೂ ಇಲ್ಲದಿರುವವನು.

67)ಪರಮಾತ್ಮ-ಎಲ್ಲರ ಆತ್ಮವಾಗಿರುವ ಪರಮಾತ್ಮ.

68)ಪರಾತ್ಪರ-ಶ್ರೇಷ್ಠಕ್ಕಿತಲೂ ಶ್ರೇಷ್ಠ,ಹೆಚ್ಚಿನದಕ್ಕಿಂತಲೂ ಹೆಚ್ಚಿನವನು.

6)ಪರಮೇಶ-ಎಲ್ಲದಕ್ಕೂ ಒಡೆಯನಾಗಿರುವವನು.

70)ಪರಿಪೂಣ೯;ಪೂಣ೯ನಾಗಿರುವವನು.

71)ಅಭಯ-ಭಯವಿಲ್ಲದವನು.

71)ವಶಿ(1)-ಜಗತ್ತೆಲ್ಲವೂ ಅವನ ವಶದಲ್ಲಿರುವುದರಿಂದ ವಶಿ.

72)ನಿವಿ೯ಕಾರ-ಯಾವ ವಿಕಾರಗಳಿಲ್ಲದವನು.ಆಕಾರವಿದ್ದಿದ್ದರೆ ವಿಕಾರವಾಗುತ್ತಿತ್ತು.ಅವನು ನಿರಾಕಾರನಾದ್ದರಿಂದ ನಿವಿ೯ಕಾರ.

73)ಅಲಿಂಗನು(2):ಯಾವುದರಿಂದ ಅರಿಯುತ್ತೇವೆಯೋ ಅದಕ್ಕೆ ಲಿಂಗ(ಚಿನ್ಹೆ)ವೆಂದು ಹೆಸರು.ಆತ್ಮನಿಗೆ ಲಿಂಗವಿಲ್ಲದಿರುವುದರಿಂದ 'ಅಲಿಂಗನು'.ಎಂದರೆ ಯಾವ ಸಂಸಾರ ಧಮ೯ವೂ ಇಲ್ಲದವನು.

74)1) ಈಶ್ವರ 2) ಅಂತಯಾ೯ಮಿ 3)ಹಿರಣ್ಯಗಭ೯ 4)ವಿರಾಟ್ 5)ಪ್ರಜಾಪತಿ .ಪರಬ್ರಹ್ಮಕ್ಕೆ ಅನೇಕ ಉಪಾಧಿಗಳ ಸಂಬಂಧದಿಂದ  ಬೇರೆ ಬೇರೆ ಹೆಸರುಗಳು ಬಂದಿವೆ.

75)ಬ್ರಹ್ಮಕ್ಕೆ ಅನೇಕ ಹೆಸರುಗಳು(3)-1)ನಿಗು೯ಣ 2) ನಿವಿ೯ಶೇಷ 3)ನಿರುಪಾಧಿಕ 4)ನಿಷ್ಪ್ರಪಂಚ

5)ಅದ್ವಿತೀಯ 6) ದೇಶ ಕಾಲಾತೀತ 7) ಪರಿಪೂಣ೯

76)ನಿರಾಶ್ರಯ-ಬೇರೆ ಯಾವುದರ ಆಶ್ರಯವೂ ಇಲ್ಲದವನು.ಆದರೆ ಎಲ್ಲಕ್ಕೂ ಆಶ್ರಯ ಕೊಟ್ಟಿರುವವನು.

ಸವ೯ ತಂತ್ರ ಸ್ವತಂತ್ರನು.

77) ಪುರುಷೋತ್ತಮ-ಪುರಗಳಲ್ಲಿ ವಾಸಿಸುತ್ತಿರುವುದರಿಂದ ಪುರುಷ.ಉತ್ತಮವಾದ ಪುರುಷನೇ ಪುರುಷೋತ್ತಮ.

78)ನಿವಿ೯ಕಲ್ಪ-ಯಾವ ವಿಕಲ್ಪವನ್ನೂ ಹೊಂದದಿರುವವನು.ವಿಕಲ್ಪವೆಂದರೆ  ವಿಪರೀತ ಕಲ್ಪನೆ.

7)ಸದಾನಂದ-ಯಾವಾಗಲೂ ಆನಂದದಿಂದ ಇರುವವನು. ಸತ್ ಚಿತ್ ಆನಂದ(ಸಚ್ಚಿದಾನಂದ)

80)ಚಿದ್ವಿಲಾಸ-ಜ್ಞಾನದ ವಿಲಾಸ.

81)ಸ್ವಪ್ರಕಾಶ-ತನ್ನಿಂದ ತಾನೇ ಬೆಳಗುವವನು.ಬೇರೆ ಯಾವ ಪ್ರಕಾಶವನ್ನೂ ಅವಲಂಬಿಸಿಲ್ಲ.'ತಸ್ಯ ಭಾಸಾ  ಸವ0ಮಿದಂ ವಿಭಾತಿ.'ಅವನ ಪ್ರಕಾಶದಿಂದಲೇ ಎಲ್ಲವೂ ಬೆಳಗುತ್ತವೆ.

82)ಅಬಾಹ್ಯ-ಒಳಹೊರಗಿಲ್ಲದವನು.

83)ಅನೂಹ್ಯ-ಊಹಿಸಲು ಸಾಧ್ಯವಾಗದಿರುವವನು.ಊಹೆಗಳನ್ನು ಮೀರಿದವನು.

84)ಅಕಾರಣ-ಜನ್ಮರಹಿತ ಮತ್ತು ಅವ್ಯಯ.ಆದ್ದರಿಂದ ಯಾವ ಕಾರಣವೂ ಇಲ್ಲದವನು.ಎಲ್ಲಾ ಕಾರಣಗಳ ಸಾಕ್ಷಿ.

85)ನಿರಾಭಾಸ-ಆತ್ಮನನ್ನು ಬೆಳಗುವ ಇನ್ನೊಂದು ವಸ್ತುವಿಲ್ಲದಿರುವುದರಿಂದ 'ನಿರಾಭಾಸ'.

86)ಸ್ವತಃಸ್ಸಿದ್ಧ(4):ಮತ್ತೊಂದು ಪ್ರಮಾಣವನ್ನು ಬಯಸದೆ  ಪ್ರಸಿದ್ಧನಾಗಿರುವವನು.

87)ಅನಪರ:ಅವನಿಂದ ಬೇರೆ ಯಾವುದೂ ಹುಟ್ಟಿಲ್ಲ.

88)ಸ್ವತಃಸ್ಸಿದ್ಧ-ಮತ್ತೊಂದು ಪ್ರಮಾಣವನ್ನು ಬಯಸದೆ ಪ್ರಸಿದ್ಧನಾಗಿರುವವನು.

8)ಔಪನಿಷಧ ಪುರುಷ(5)-ಎಲ್ಲಾ ಉಪನಿಷತ್ತುಗಳ ಲಕ್ಷ್ಯವಾಗಿರುವ  ಕೇಂದ್ರ ಬಿಂದು.

0)ಸಾಕ್ಷಿ,ವಿಭು,ಪೂಣ೯,ಏಕ,ಮುಕ್ತ, ಆಕ್ರಿಯ,ಅಸಂಗ,ನಿಸ್ಪø,ಶಾಂತ(6).

1)ನಿಸ್ಸಂಗ,ನಿಷ್ಕ್ರಿಯ,ಸ್ವಪ್ರಕಶ,ನಿರಂಜನ,ನಿರಪೇಕ್ಷ,ನಿವಿ೯ಕಾರ,ನಿಭ೯ಯ(7)

2)ನಿತ್ಯಾನಂದ,ಸತ್ಯ,ಅನಂತ,ಬ್ರಹ್ಮ,ಪರಾತ್ಪರ,ಅವ್ಯಯ,ಅಮಲ,ನಿತ್ಯ,ಶುದ್ಧ,ಬುದ್ಧ,ಶಾಂತ,ಶಾಶ್ವತ,ಅಪ್ರಮೇಯ,ಅನಾದ್ಯಂತ(8)

3)ಅತಕ್ಯ೯:ಎಲ್ಲಾ ತಕ೯ಗಳನ್ನೂ ದಾಟಿರುವವನು.ಯಾವ ತಕ೯ಕ್ಕೂ ಒಳಪಡದವನು.

4)ನೇತೃ(): ಆತ್ಮನು ಪ್ರಾಣವನ್ನು ಒಂದು ಸ್ಥೂಲ ದೇಹದಿಂದ ಸ್ಥೂಲದೇಹಕ್ಕೆ ಒಯ್ಯುವುದರಿಂದನೇತೃ.

5)ಅದೃಶ್ಯ,ನಿತ್ಯ,ವಿಭು,ಸವ೯ಗತ,ಅವ್ಯಯ,ಜನ್ಮರಹಿತ,ಶುದ್ಧ,ಪ್ರಾಣ ಮನಸ್ಸುಗಳಿಲ್ಲದವನು.(10)

6)ಪರಾವರ:ಕಾರಣ ರೂಪದಿಂದ ಹೆಚ್ಚಿನವನೂ,ಕಾಯ೯ರೂಪದಿಂದ ಕಡಿಮೆಯವನೂ  ಆದ ಪರಬ್ರಹ್ಮ

7)ಜ್ಯೋತಿಷಾಂ ಜ್ಯೋತಿ(11):ಜ್ಯೋತಿಗಳ ಜ್ಯೋತಿ.

8)ಸಪ್ತಾಂಗ(12);ಏಳು ಅಂಗಗಳುಳ್ಳವನು.

೯೯)ಏಕೋನ ವಿಂಶತಿ ಮುಖಃ(13):ಹತ್ತೊಂಬತ್ತು ಮುಖಗಳುಳ್ಳವನು.

100)ಪ್ರಥಮಜ(14):ಎಲ್ಲಾ ಸಂಸಾರಿಗಳಿಗಿಂತ ಬ್ರಹ್ಮನೇ ಮೊದಲು ಹುಟ್ಟಿದ್ದರಿಂದ  ಪ್ರಥಮಜ.

101)ಪ್ರಮಾತೃ(16):ಎಲ್ಲವನ್ನೂ ಅರಿಯುವವನು.ಜ್ಞಾತೃ,ತ್ರಿಪುಟಿ ರಹಿತ(ಜ್ಞಾತ್ರೃ,ಜ್ಞೇಯ,ಜ್ಞಾನ ಬೇಧವಿಲ್ಲದವನು.)

102)ಔಪನಿಷದ ಪುರುಷ(15):ಎಲ್ಲಾ ಉಪನಿಷತ್ತುಗಳಲ್ಲಿಯೂ ಅವನನ್ನು ಪ್ರಧಾನವಾಗಿ ಪ್ರತಿಪಾದಿಸಿದೆ.

103)ಮನೋಮಯ,ಪ್ರಾಣಮಯ,ಭಾರೂಪನು,ಸತ್ಯ ಸಂಕಲ್ಪ,ಆಕಾಶಾತ್ಮನು,ಸವ೯ಕಮ೯ನು,ಸವ೯ಮಯ,ಸವ೯ಗಂಧನು ಸವ೯ರಸ,ಸವ೯ವ್ಯಾಪಿ(17),

104)ಸವೇ೯ಂದ್ರಿಯ ರಹಿತನು ಹಾಗೂ ಸಂಭ್ರಮ ರಹಿತ(18):ಯಾವ ಇಂದ್ರಿಯಗಳೂ ಇಲ್ಲದವನು,

ಇಂದ್ರಿಯಗಳ ಮೂಲಕ ಕೆಲಸ ಮಾಡುವವನು,ಅವನು ನಿವಿ೯ಶೇಷ.ಯಾವ ವಿಶೇಷಗಳೂ ಇಲ್ಲದವನು.

ಅದ್ದರಿಂದ ಯಾವ ಸಂಭ್ರಮಗಳೂ ಇಲ್ಲದವನು.ಅವನಿಗೆ ವಿಶೇಷಗಳೂ ಕೂಡಾ ಸಾಮಾನ್ಯವೇ.

105) ವೇದಿತೃ(1):ಎಂದರೆ ಅರಿಯುವವನು.

106)ಇವನು ಅಗೃಹ್ಯನು,ಅಕ್ಷಯನು,ಅಸಂಗನು,ಬಂಧರಹಿತನು(20).

107)ಅಪವ೯,ಅನಪರ,ಅನಂತ,ಅಬಾಹ್ಯ (21)

108)ಅಕ್ಷರ,ಅಸ್ಥೂಲ,ಅನಣು,ಅಹೃಸ್ವ,ಅದೀಘ೯(22)

10)1)ಅಕ್ಷರ2) ಅಸ್ಥೂಲ3) ಅನಣು 4) ಅಹೃಸ್ವ,5) ಅದೀಘ೯ 6)ಅಲೋಹಿತ 7)ಅಸ್ನೇಹ 8)ಅಚ್ಛಾಯ )ಅತಮಸ್ಸು 10) ಅವಾಯು 11) ಅನಾಕಾಶ 12)ಅಸಂಗ 13)ಅರಸವು 14)ಅಗಂಧವು 15)ಅಚಕ್ಷುಸ್ಸು 16)ಅಶ್ರೋತ್ರವು 17)ಅವಾಕ್ಕು 18)ಅಮನಸ್ಸು 1)ಅತೇಜಸ್ಸು 20) ಅಪ್ರಾಣ 21)ಅಮುಖ 22)ಅಮಾತ್ರವು 23)ಅನಂತರವು23)ಅಬಾಹ್ಯವು(23)

110) ಪ್ರಸನ್ನ,ಶಿವ,ಅತುಲ(ಹೋಲಿಕೆಯಿಲ್ಲದವನು),ನಿತ್ಯತೃಪ್ತ,ಏಕರಸ(24)

111)ಅಕ್ಷರ, ಅದ್ರೇಶ್ಯ,ಅಗ್ರಾಹ್ಯ,ಅಗೋತ್ರ,ಅವಣ೯,ಅಚಕ್ಷುಸ್ಸು,ಅಶೋಕ,ವಿಭು,ಸವ೯ಗತ,ಅಪಾಣಿಪಾದ

ನಿತ್ಯ(25)

112)ಅಭಯ(26)

113)ಸಾಧ್ಯ ಸಾಧನ ವಿಲಕ್ಷಣ 2) ಪ್ರಾಣವಿಲ್ಲದ್ದು 3) ಮನಸ್ಸಿಲ್ಲದ್ದು  4)ಕಣ್ಣಿಗೆ ಕಾಣದ್ದು

5) ಇಂದ್ರಿಯಗೋಚರವಲ್ಲದ(ಅಗೋಚರ) 6)ಮಂಗಳಕರ 7)ಶಾಂತ 8)ವಿಕಾರವಿಲ್ಲ )ನಾಶವಿಲ್ಲದ

10)ಸತ್ಯವಾದ 11)ಬ್ರಹ್ಮವಿದ್ಯೆಯಿಂದ ಮಾತ್ರ ತಿಳಿಯಲ್ಪಡುವ 12)ಪುರುಷನೆಂದು ಕರೆಯಲ್ಪಡುವ

13)ಒಳಗೂ ಹೊರಗೂ ತುಂಬಿ ತುಳುಕುತ್ತಿರುವ 14)ಜನ್ಮರಹಿತ ಸ್ವರೂಪವಾಗೆದೆ.ಇವು ಆತ್ಮನ ವಿಶೇಷಣಗಳು.(27)

114)ಅಗ್ರಾಹ್ಯ ಅಶೀಯ೯(ಸವೆತವಿಲ್ಲದವನು),ಅಸಂಗ,ಅಸಿತ(ಹಿಂಸೆಯಿಲ್ಲದವನು),(28)

115)1)ಶಾಂತ 2) ಏಕ 3)ಅದ್ವಯ 4)ಈಶ್ವರ 5)ಅಂತಯಾ೯ಮಿ,6)ಹಿರಣ್ಯಗಭ೯ 7)ವಿರಾಟ್ 8)ಪ್ರಜಾಪತಿ. ನಾನಾ ಹೆಸರುಗಳು ಉಪಾಧಿ ಸಂಬಂಧದಿಂದ ಬಂದಿದೆ(2).

116)ಉಪನಿಷತ್ತುಗಳಲ್ಲಿ ಬ್ರಹ್ಮವನ್ನು 1)ಚೈತನ್ಯ 2)ಜ್ಞಾನ 3)ಜ್ಞಪ್ತಿ 4)ಚಿನ್ಮಾತ್ರ 5)ಪ್ರಜ್ಞಾನ 6)ವಿಜ್ಞಾನ

7)ಸವ೯ಜ್ಞ 8)ಸವ೯ವಿತ್ ಎಂದು ಕರೆದಿದೆ(30).

107)ಅಕ್ಷರ,ಅಸ್ಥೂಲ,ಅನಣು,ಅಹೃಸ್ವ,ಅದೀಘ೯(22).

108)ಸುಹೃತ್(ಒಳ್ಳೆಯ ಹೃದಯವುಳ್ಳವನು)

10)ತ್ಯತ್

110)ಅಜ,ಅಮರ,ಅಭಯ,ಅದ್ವೈತ,(31)

111)ಅಪಹತಪಾಪ್ಮ:ಪಾಪ ಪುಣ್ಯಗಳಿಲ್ಲದವನು.

112) ಸಮ,ಎಲ್ಲವೂ ಸಮಾನವಾದ್ದರಿಂದ ಸಾಮ

113)ಸಮ ,ಎಲ್ಲವೂ ಸಮಾನವಾದ್ದರಿಂದ ಸಾಮ.

114)ವಿಧೃತಿ:ಎಲ್ಲವನ್ನೂ ಹಿಡಿತದಲ್ಲಿಟ್ಟಿರುವುದರಿಂದ ವಿಧೃತಿ.(32)

115)ಅತ್ತø:ಇವನು ಸಕಲ ಚರಾಚರಗಳನ್ನೂ ಸಂಹರಿಸುವ  ಮೃತ್ಯುವನ್ನೂ ತಿನ್ನುತ್ತಾನೆ.ಪರಮಾತ್ಮನೇ ಅತ್ತø.(33)

116)ಅನಿವ೯ಚನೀಯ:ಯಾವುದು ಸತ್,ಅಸತ್,ಸದಸತ್ ಎಂತಲೂ,ಭಿನ್ನ,ಅಭಿನ್ನ ಭಿನ್ನಾಭಿನ್ನವೆಂತಲೂ ,ಸಾವಯವ,ನಿರವಯವ,ಸಾವಯವ-ನಿರವಯವ ಎಂತಲೂ, ರೀತಿ ಒಂಬತ್ತು ರೀತಿಯಿಂದ  ನಿಧ೯ರಿಸಲಿಕ್ಕೆ ಬಾರದ ,ನುಡಿಯಲಿಕ್ಕೆ ಬಾರದ್ದಾಗಿರುತ್ತದೆಯೋ ,ಅದು ಅನಿವ೯ಚನೀಯ ಎನಿಸಿಕೊಳ್ಳುತ್ತದೆ.(34)

117)ಸಂಯದ್ವಾಮ:ಎಂದರೆ ಸವ೯ ವಾಂಛಿತಗಳೂ ಬಂದುಸೇರುವವು.(35)

118)ವಾಮನಿ:ಸವ೯ವಾಮಗಳನ್ನೂ ,ಪುಣ್ಯಗಳನ್ನೂ  ಪ್ರಾಣಿಗಳಿಗೆ ಒದಗಿಸತಕ್ಕದ್ದು.

11) ಭಾಮನಿ:ಎಲ್ಲಾ ಲೋಕಗಳಲ್ಲಿಯೂ ಪ್ರಕಾಶಿಸುತ್ತಿರುವವನು.

120)ಅನುತ್ಪಾದ್ಯ,ಅಪ್ರಾಪ್ಯ,ಅವಿಕಾಯ೯,ಅಸಂಸ್ಕಾಯ೯.

121) ಸೇತು.

122)ನಿತ್ಯ ಜ್ಞಾನ ಸ್ವರೂಪ,ಕೇವಲ,ನಿರುಪಮಾ,ವಿಶ್ವಾತೀತ,ನಿತ್ಯಮುಕ್ತ,ನಿಷ್ಕ್ರಿಯ, ನಿರವಧಿ(ಅವಧಿಯಿಲ್ಲದ,ಕಾಲಾತೀತ)ನಿಷ್ಕಲ,ನಿವಿ೯ಕಲ್ಪ,ಅನಿವಾ೯ಚ್ಯ,ಪೂಣ೯(36).

123)ಕಾಯ೯-ಕಾರಣ ಭಾವವಿಲ್ಲದ,ಕಲ್ಪನಾತೀತ ಸ್ವಭಾವ,ಏಕರಸ,ಅನುಪಮ,ಪ್ರಮಾಣಕ್ಕೆ ಗೋಚರವಲ್ಲದ

(37)

124)ಮುಪ್ಪಿಲ್ಲದ,ಮರಣವಿಲ್ಲದ,ತೋರಿಕೆಗಳು ಅಡಗಿ ಹೋಗಿರುವ, ಶಾಂತ,ನಾಮರಹಿತ,,ನಿಗು೯ಣ,ನಿವಿ೯ಕಾರ,ಶಾಶ್ವತ,ಅದ್ವಿತೀಯ,ಪೂಣ೯.(38)

ಇವೆಲ್ಲವೂ ಅದ್ವೈತದಲ್ಲಿ ಪರಬ್ರಹ್ಮದ ಪರಿಕಲ್ಪನೆಗಳು(ವಿಶೇಷಣಗಳು).

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

1)ಕಠೋಪನಿಷತ್ತು,ಪುಟ 78ವಾಕ್ಯ (2-6-8)ರಾಮಕೃಷ್ಣಾಶ್ರಮ .ಮೈಸೂರು.

2)ಅದೇ ಪುಟ73 ವಾಕ್ಯ(2-5-12)

3)ವೇದಾಂತ ಸಂವತ್ಸರ,ಕೆ.ಜಿ.ಸುಬ್ರಾಯ ಶಮಾ೯,ಪುಟ 254 ಅಶೋಕನಗರ ಬೆಂಗಳೂರು.

4) ಉಪದೇಶ ಸಾಹಸ್ರಿ,ಪುಟ 123,ಶ್ರೀ ಸಚ್ಚಿದಾನಂದೇಂದ್ರ  ಸರಸ್ವತೀ ಸ್ವಾಮಿಗಳು,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ,ಮೂರನೆಯ ಮುದ್ರಣ,183

5)ದಶೋಪನಿಷತ್ತುಗಳ ಸಾರ,ಪುಟ347,ಲೇಖಕರು:ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,,ಹೊಳೆನರಸೀ ಪುರ,ಮೊದಲನೆಯ ಮುದ್ರಣ,2002,

6) ಅದೇ ಪುಟ

7) ಅದೇ ಪುಟ 10

8)ನಿತ್ಯಗುರುಭಜನ ಪದ್ಧತಿ,ಪುಟ6,ಶ್ರೀ ರಂಗನಾಥಾಶ್ರಮ,ಕೊಮಾರನಹಳ್ಳಿ ಹರಿಹರ ತಾಲ್ಲೋಕು,ದಾವಣಗೆರೆ ಜಿಲ್ಲಾ.ಸಂಗ್ರಹ:.ಆರ್.ಸತ್ಯನಾರಾಯಣ ರಾವ್,

) ಮುಂಡಕೋಪನಿಷತ್ತು,ಪುಟ 35,ಶ್ರೀ ರಾಮಕೃಷ್ಣಾಶ್ರಮ,ಯಾದವಗಿರಿ,ಮೈಸೂರು.

10)ಅದೇ,ಪುಟ10,

  11) ಅದೇ ಪುಟ 36

12)ಮಂಡೂಕ್ಯ ಉಪನಿಷತ್ತು,ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀ ಪುರ.

13) ಅದೇ ಪುಟ 73

14)ಬೃಹದಾರಣ್ಯಕ ಉಪನಿಷತ್ತು,ಪುಟ 360,ಶ್ರೀ ಸ್ವಾಮಿ ಆದಿದೇವನಂದ ರಾಮಕೃಷ್ಣಾಶ್ರಮ,ಯಾದವಗಿರಿ,ಮೈಸೂರು.

15)ಶಾಂಕರ ವೇದಾಂತ ಸಾರ,ಪುಟ 71,ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು.,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸಿಪುರ, ಮೂರನೆಯ ಮುದ್ರಣ,2000.

16) ಅದೇ ,ಪುಟ 14

17) ಛಾಂದೋಗ್ಯ ಉಪನಿಷತ್ತು,,ಪುಟ 147ಶ್ರೀ ಸ್ವಾಮಿ ಆದಿದೇವಾನಂದ,ರಾಮಕೃಷ್ಣಾಶ್ರಮ,ಯಾದವಗಿರಿ,ಮೈಸೂರು.........................ಮುದ್ರಣ...............

18)ಅದೇ ಪುಟ 14

1)ವೇದಾಂತ ಸಂವತ್ಸರ,ಪುಟ 160,ಕೆ.ಜಿ.ಸುಬ್ರಾಯಶಮಾ೯,ನಿತ್ಯಾನಂದ ಪ್ರಿಂಟರ್ಸ,ಅಶೋಕನಗರ,ಬೆಂಗಳೂರು.560056

20)ಬೃ..ಪುಟ 18,ಶ್ರೀ ರಾಮಕೃಷ್ಣಾಶ್ರಮ,ಯಾದವಗಿರಿ,ಮೈಸೂರು,

21) ಅದೇ ಪುಟ 13

22) ಅದೇ ಪುಟ16

23)ಅದೇ ಪುಟ 222

24) ಅದೇ ಪುಟ 257.

25)ವೇದಾಂತ ಸಂವತ್ಸರ,ಕೆ.ಜಿ.ಸುಬ್ರಾಯ ಶಮಾ೯,ಪುಟ 26,ನಿತ್ಯಾನಂದ ಪ್ರಿಂಟರ್ಸ.ಅಶೋಕನಗರ,ಬೆಂಗಳೂರು

26)ಅದೇ ಪುಟ 2೯೯

27)ಶಾಂಕರ ಸಂವತ್ಸರ,ಕೆ.ಜಿ.ಸುಬ್ರಾಯ ಶಮ೯,ಪುಟ 12,ನಿತ್ಯಾನಂದ ಪ್ರಿಂಟರ್ಸ,ಬೆಂಗಳೂರು.

28) ದಶೋಪನಿಷತ್ತುಗಳ ಸಾರ,ಪುಟ334,ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,ಅಧ್ಯಾತ್ಮ ಪ್ರಕಾಶ ಕಾಯಾ೯ಲಯ,ಹೊಳೆನರಸೀ ಪುರ,ಮೊದಲನೆಯ ಮುದ್ರಣ,2002.

2)ವೇದಾಂತ ಸಂವತ್ಸರ,ಕೆ.ಜಿ,ಸುಬ್ರಾಯ ಶಮಾ೯,ಪುಟ 236,ನಿತ್ಯನಂದ ಪ್ರಿಂಟರ್ಸ,ಬೆಂಗಳೂರು.

30)ಶಾಂಕರ ಸಂವತ್ಸರ,ಕೆ.ಜಿ.ಸುಬ್ರಾಯ ಶಮಾ೯,ಪುಟ 302

32) ಅದೇ ಪುಟ335,

33)ಬ್ರಹ್ಮಸೂತ್ರಗಳು,ಅರಾಸೇ,ಪುಟ 30,ಶ್ರೀ ಶಂಕರಲಿಂಗ ಪ್ರಕಾಶನ.ಭರಮಸಾಗರ.

33)ಅದೇ ಪುಟ 14

34)ಶ್ರೀ ನಿಜಗುಣಶಿವಯೋಗಿಗಳ ಭಕ್ತಿ,ಜ್ಞಾನ,ವೈರಾಗ್ಯ,ಲೆಖಕರು,ಪಿ.ಎಂ.ಸಿದ್ಧಯ್ಯನವರು,ಕನಾ೯ಟಕ ವಿಶ್ವವಿದ್ಯಾಲಯ,ಧಾರವಾಡ,ಪ್ರಸಾರಾಂಗ,ದ್ವಿತೀಯ ಮುದ್ರಣ,185.

35)ದಶೋಪನಿಷತ್ತುಗಳ ಸಾರ,ಪುಟ 215,ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು,

36,37,38)ವಿವೇಕ ಚೂಡಾಮಣಿ,ಪುಟ 21,220,221,ಸ್ವಾಮಿ ಅದಿದೇವನಂದ,ರಾಮಕೃಷ್ಣಾಶ್ರಮ,ಮೈಸೂರು,ಆರನೆಯ ಮುದ್ರಣ,187.

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ದಿನಾಂಕ 26.4.2021ರಂದು ಸಂಪೂಣ೯ವಾಯಿತು.

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ಅದೈತದಲ್ಲಿ ಪರಬ್ರಹ್ಮದ ಪರಿಕಲ್ಪನೆಗಳು(ವಿಶೇಷಣಗಳು):

ಲೇಖಕರು:ಡಾ.ರವೀಂದ್ರ ಹೊಸದುಗ೯

                 ಪರಬ್ರಹ್ಮವು ಎಲ್ಲಾ ಉಪನಿಷತ್ತುಗಳ ಲಕ್ಷ್ಯವಾಗಿದೆ.ಅದೈತ ದಶ೯ನವನ್ನು ಏಕತ್ವ ದಶ೯ನ,ಅಭೇದ ದಶ೯ನ,ಸಮ್ಯಕ್ ದಶ೯ನವೆಂದೂ ಕರೆಯುತ್ತಾತೆ.ಅದೈತದಲ್ಲಿ ಮುಖ್ಯವಾಗಿ ಎರಡು ಪ್ರಕ್ರಿಯೆಗಳನ್ನು ಬಳಸಿಕೊಳ್ಳುತ್ತಾರೆ.

1)ಅಧ್ಯಾರೋಪ ಅಪವಾದ ನ್ಯಾಯ:ಬ್ರಹ್ಮದಲ್ಲಿ ಇಲ್ಲದ ಗುಣಗಳನ್ನು ಆರೋಪಿಸಿ ನಂತರ ಅದನ್ನು ಅಲ್ಲಗಳೆಯುವುದು.

2) ಕಾಯ೯-ಕಾರಣ ಪ್ರಕ್ರಿಯೆ: ಅದೈತದ ಪ್ರಕಾರ ಸೃಷ್ಟಿಯು ನಿಜವಲ್ಲ.ಅಲ್ಲಿ ಕಾಯ೯ಕಾರಣಗಳಿಗೆ ಯಾವಭೇದವೂ ಇಲ್ಲ.ಮೋಡದಲ್ಲಿರುವ ನೀರಿಗೂ ಮಳೆಗೂ ಯಾವ ವ್ಯತ್ಯಾಸವೂ ಇಲ್ಲ.ಇದರಿಂದ ಇದು ಉಂಟಾಯಿತು  ಎಂದು ವಿವರಿಸುತ್ತಾರೆ.ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.'ವಾಚಾರಂಭಣೋ ವಿಕಾರೋ ನಾಮಧೇಯಮ್.'ಜಗತ್ತು ಬ್ರಹ್ಮದಿಂದ ಉಂಟಾಗಿದೆ. ಜಗತ್ತಿಗೆ ಬ್ರಹ್ಮವೇ ಕಾರಣ.ಇದು ಕಾಯ೯-ಕಾರಣ ಪ್ರಕ್ರಿಯೆಗೆ ಒಳ್ಳೆಯ ಉದಾಹರಣೆ.

ಪರಬ್ರಹ್ಮದ ಪರಿಕಲ್ಪನೆಗಳು:

1) ಅಜ:ಪರಬ್ರಹ್ಮವು ಹುಟ್ಟು ಸಾವುಗಳಿಲ್ಲದ್ದು.ಅದು ಸ್ವಯಂಭೂ.ತನ್ನಿಂದ ತಾನೇ ಉಂಟಾಗಿದೆ.ಅದಕ್ಕೆ ಯಾವ ಕಾರಣವೂ ಇಲ್ಲ.ಹುಟ್ಟದೇ ಇರುವುದರಿಂದ ಸಾವೂ ಇಲ್ಲ.

2)ನಿತ್ಯ:ಕೊನೆಯಿಲ್ಲದ್ದು,ಸಾವಿಲ್ಲದ್ದು.ಅಂತ್ಯವಿಲ್ಲದ್ದು.ಮೃತ್ಯುವಿಲ್ಲದ್ದು.

3)ಅಚಿಂತ್ಯ:  ಅದು ವಾಕ್ ಮನಸ್ಸುಗಳನ್ನುಮೀರಿದೆ.ಅವನ್ನು ಕುರಿತು ಚಿಂತಿಸಲು ಸಾಧ್ಯವಿಲ್ಲವಾದ್ದರಿಂದ ಅಚಿಂತ್ಯ.