Friday, 3 January 2020

ಅದ್ವೈತಸಾರ


ಅದ್ವೈತಸಾರ (ಸರಳೀಕೃತ)

ಜಟಿಲವಾದಅದ್ವೈತವನ್ನುಸರಳಗೊಳಿಸುವುದಕ್ಕಾಗಿಕೆಲವುಮುಖ್ಯವಿಚಾರಗಳನ್ನುಸಾಮಾನ್ಯಭಕ್ತರಮುಂದೆಇಡಲುಪ್ರಯತ್ನಿಸುತ್ತೇನೆ.ಶಂಕರರಮೂಲತತ್ವಗಳನ್ನುವಿಕಾರಗೊಳಿಸದಂತೆಜನಸಾಮಾನ್ಯರಮುಂದೆಇಡುವುದೇನನ್ನಈಲೇಖನದಉದ್ದೇಶ.ನಾನುಪೂಣ9 ಅದ್ವೈತವಿದ್ವಾಂಸನಲ್ಲ.
ಒಬ್ಬಸಾಮಾನ್ಯಭಕ್ತನಾಗಿಅದ್ವೈತದಕೆಲವುವಿಚಾರಗಳನ್ನುತಮ್ಮೆಲ್ಲರಮುಂದೆಇಡಲುಪ್ರಯತ್ನಿಸುತ್ತೇನೆ.
ಅದರಮುಖ್ಯಶೀಷಿ9ಕೆಗಳುಈರೀತಿ ಇವೆ .
1)ನಾಲ್ಕುಮಹಾವಾಕ್ಯಗಳಸ್ಥೂಲವಿವರಣೆ.
2)ಯಸ್ಯಂತನಾ9ದಿಮಧ್ಯಂಎಂಬಸುಂದರವಾದಶ್ಲೋಕದಅಥ9ವಿವರಣೆ
3)ಅದ್ವೈತವಿವರಣೆಗೆಉಪಯೋಗವಾಗುವಕೆಲವುಉದಾಹರಣೆಗಳು
4) ಅದ್ವೈತವೇದಾಂತದಕೆಲವುಮುಖ್ಯಸಂಗತಿಗಳು

1) ಅಹಂಬ್ರಹ್ಮಾಸ್ಮಿ(ನಾನುಬ್ರಹ್ಮವಾಗಿದ್ದೇನೆ)
ನಾನುಈಶರೀರವಲ್ಲ.ಏಕೆಂದರೆಈಶರೀರವು 40 ವಷ9ಗಳಕೆಳಗೆಇರಲಿಲ್ಲ.ಇನ್ನುಕೆಲವುವಷ9ಗಳಲ್ಲಿಇರುವುದಿಲ್ಲ.ಈಅನಿತ್ಯವಾದಶರೀರವನ್ನುನಾನುಎಂದು
ತಿಳಿದುಕೊಳ್ಳಬಾರದು.ನಾನುಅಖಂಡಏಕರಸವಾದಚಿದಾಕಾಶವೇಹೊರತುನಶ್ವರವಾದಈಶರೀರವಲ್ಲ.ಈಶರೀರವೇನಾನುಎಂಬತಪ್ಪುತಿಳುವಳಿಕೆಯನ್ನುಬಿಡುವತನಕಮುಕ್ತಿಯಿಲ್ಲ.
2) ತತ್ವಮಸಿ
ನೀನುಬ್ರಹ್ಮವಾಗಿದ್ದೀಯೆ.ನೀನುಈಶರೀರವಲ್ಲ.ನೀನುಅಖಂಡಮತ್ತುಏಕರಸವಾದಚಿದಾಕಾಶವೆ (ಚಿತ್ಎಂದರೆಜ್ಞಾನಎಂದರದೆಜ್ಞಾನಸ್ವರೂಪನಾದಪರಮಾತ್ಮನೇ).ನಶ್ವರವಾದಈಶರೀರವಲ್ಲ.
3)ಅಯಮಾತ್ಮಾಬ್ರಹ್ಮಈಆತ್ಮನುಬ್ರಹ್ಮವೇಬೇರೆಅಲ್ಲ.
ಜೀವಾತ್ಮಹಾಗೂಪರಮಾತ್ಮರನಡುವೆಬೇಧವಿಲ್ಲ.ನೀನುಹೊಸದಾಗಿಸಾಧನೆಯಿಂದಬ್ರಹ್ಮವಾಗಬೇಕಾಗಿಲ್ಲ.ನೀನುಮೊದಲಿನಿಂದಲೂಬ್ರಹ್ಮವೇಇಂದೂಮುಂದೂಎದೆಂದಿಗೂಬ್ರಹ್ಮವೇಎಂಬುದನ್ನುಅರಿಯಬೇಕಾಗಿದೆ.ಇದನ್ನುಅರಿಯುವುದೇಅಧ್ಯಾತ್ಮಿಕಸಾಧನೆ.ಇದನ್ನೇಜೀವಬ್ರಹ್ಮೈಕ್ಯಏಕತ್ವದಶ9ನಅಬೇಧದಶ9ನಎನ್ನುತ್ತಾರೆ
ಇದನ್ನುಶ್ರವಣ,ಮನನ,ನಿಧಿದ್ಯಾಸನಗಳಅಭ್ಯಾಸದಿಂದಮಾಡಬೇಕು .ಶಾಸ್ತ್ರಗಳಸತತಅಧ್ಯಯನಹಾಗೂನಿಜಗುರುವಿನಬೋಧನೆಯಮೂಲಕಅರಿಯಬೇಕು.ಶಮಾದಿಷಟ್ಕಗಳನ್ನುಅಳವಡಿಸಿಕೊಳ್ಳಬೇಕು .ಜ್ಞಾನವುಂಟಾಗಲುಸದ್ಗುರುವಿನಕೃಪೆಅವಶ್ಯಕ.
4) ಪ್ರಜ್ಞಾನಂಬ್ರಹ್ಮ.  ಬ್ರಹ್ಮವುಜ್ಞಾನಸ್ವರೂಪವಾಗಿದೆ.ಅದುಘನೀಕೃತಜ್ಞಾನ.


ಬ್ರಹ್ಮದಲಕ್ಷಣಗಳು: ನಿತ್ಯ(ಎಂದೆಂದಿಗೂಇರುವವನು) ಅವ್ಯಯ,(ಕಡಿಮೆಯಾಗದವನು)ಸವ9ಗತ (ಎಲ್ಲವನ್ನೂಹೊಕ್ಕಿರುವವನು),ಸನಾತನ(ಪುರಾತನ),ಅಚಲ(ಚಲನೆಇಲ್ಲದವನು),ಅವ್ಯಕ್ತ (ಇನ್ನೂವ್ಯಕ್ತವಾಗದವನು),ಅಚಿಂತ್ಯ (ಚಿಂತನೆಯನ್ನುುೀರಿದವನು),ಅವಿಕಾಯ9(ವಿಕಾರವಿಲ್ಲದವನು),ಅವಿನಾಶಿ (ನಾಶವಿಲ್ಲದವನು),ಅಜ (ಹುಟ್ಟಿಲ್ಲದವನು) ನಿಗು9 (ಗುಣಗಳಿಲ್ಲದವನು) ನಿರಾಕಾರ (ಆಕಾರವಿಲ್ಲದವನು),ವಿದೇಹಿ (ದೇಹವಿಲ್ಲದವನು),ಅನುಪಮ(ಹೋಲಿಕೆಇಲ್ಲದವನು),ನಿರಾಶ್ರಯ(ಯಾವಆಶ್ರಯವೂಇಲ್ಲದವನುಆದರೆಎಲ್ಲದಕ್ಕೂಆಶ್ರಯನಾಗಿಇರುವವನು),ಅಶರೀರಿ (ಶರೀರವಿಲ್ಲದವನು),ನಿರಾಕಾರ (ಯಾವಆಕಾರವೂಇಲ್ಲದವನು),ಇತ್ಯಾದಿ.

ಬ್ರಹ್ಮದಲಕ್ಷಣಗಳನ್ನುವಣಿ9ಸುವವಿಶವದಲ್ಲಿಯೇಸುಂದರವಾದಪ್ರಸಿದ್ಧವಾದಶ್ಲೋಕವೊಂದುಹೀಗಿದೆ.
ಯಸ್ಯಂತನಾ9ದಿಮಧ್ಯಂಯಾರಿಗೆಆದಿಮಧ್ಯಅಂತ್ಯಗಳುಇಲ್ಲವೋ, ನಹಿಕರಚರಣಂಕೈಗಳುಮತ್ತುಪಾದಗಳುಇಲ್ಲವೋ (ನಿರವಯವ)
ನಾಮಗೋತ್ರಂನಸೂತ್ರಂ,ನಾಮಗೋತ್ರಗಳಿಲ್ಲದವನು,ನೋಜಾತಿನೈ9ವವಣೋ9ನಭವತಿಯಾರಿಗೆಜಾತಿಕುಲಗೋತ್ರಗಳುವಣ9ಗಳುಇಲ್ಲವೋ,
ಪುರುಷೋನೋನಪುಸಂನಚಸ್ರ್ತೀಪುರುಷನಾಗಲೀಸ್ತೀಯಾಗಲೀಅಲ್ಲದ ,ನಾಕಾರಂನೋವಿಕಾರಂಆಕಾರವಾಗಲೀವಿಕಾರವಾಗಲೀಅಲ್ಲದ,
ನಹಿಜನಿಮರಣಂಹುಟ್ಟುಸಾವುಗಳಿಲ್ಲದ,ನಾಸ್ತಿಪುಣ್ಯಂನಪಾಪಂ, ಪಾವಾಗಲೀಪುಣ್ಯವಾಗಲೀಇಲ್ಲದ,
ನೋತತ್ವಂತತ್ವಮೇಕಂಒಂದೇತತ್ವವಿರುವಸಹಜಸಮರಸಂಎಲ್ಲಾಚರಾಚರವಸ್ತುಗಳಲ್ಲಿಯೂಸವiವಾಗಿರುವ
ಸದ್ಗುರುಂತಂನಮಾಮಿಅಂಥಸದ್ಗುರುವಿಗೆನಮಸ್ಕಾರ,6=

ಈಅದೃಶ್ಯಬ್ರಹ್ಮದಿಂದದೃಶ್ಯಪ್ರಪಂಚವುಹೇಗೆಉಂಟಾಯಿತುಎಂಬುದುಪ್ರಶ್ನೆ.
1)ಛ್ಶಂದೋಗ್ಯಉಪನಿಷತ್ತಿನಲ್ಲಿಬರುವಆಲದಬೀಜದಉದಾಹರಣೆ
2)ಉಪ್ಪುನೀರಿನಉದಾಹರಣೆಇವೆರಡೂಛಾಂದೋಗ್ಯಉಪನಿಷತ್ತಿನಉದ್ಧಾಲಕಅರುಣಿಯಹಾಗೂಶ್ವೇತಕೇತುವಿನಸಂವಾದ
3) ನೀರಿನಉದಾಹರಣೆ(ಸ್ವಂತನಿರೂಪಣೆ):ಒಂದೇನೀರಿನಲ್ಲಿಮೀನುಮೊಸಳೆತಿಮಿಂಗಲಮುಂತಾದಕೋತ್ಯಂತರಜೀವಿಗಳುಹುಟ್ಟುತ್ತವೆ.ಅಲ್ಲೇಬೆಳೆದುಅಲ್ಲೇ
ಸಾಯುತ್ತವೆ.ಎಂದರೆಒಂದುಉದ್ಧರಣೆನೀರಿನಲ್ಲಿ(ಸಮುgದ್ರದಲ್ಲಿತಾತ್ವಿಕವಾಗಿಎರಡುನೀರುಗಳೂಒಂದೇಪ್ರಮಾಣದಲ್ಲಿವ್ಯತ್ಯಾಸವಿದ್ದರೂ) ಅದರಲ್ಲಿಯಾರೂತಿಮಿಂಗಲದಅಂದಾಣುವನ್ನಾಗಲೀವೀಯಾ9ಣುವನ್ನಾಗಲೀನಾವುನೀವುತಂದುಆಚೆಮತ್ತುಈಚೆದಡದಮೇಲೆತಂದುಹಾಕಿಲ್ಲ. ಎಂದರೆಈನೀರಿನಲ್ಲಿಜೀವಿಗಳ
ಹುಟ್ಟುಬೆಳವಣಿಗೆಮತ್ತುಸಾವುಗಳಿಗೆಬೇಕಾದಅಂಶವುಉದ್ಧರಣೆನೀರಿನಲ್ಲಿದೆಎಂದಾಯಿತು,(ಉತ್ಪ್ರೇಷೆಎನಿಸಬಹುದಾದರೂ)

ಅದೇರೀತಿಯಲ್ಲಿಈಪ್ರಪಂಚಕ್ಕೆಒಂದುಒಳ್ಳೆಯಹೆಸರನ್ನುಕೊಡಬಹುದಾದರೆಅದು "ಬ್ರಹ್ಮಸಮುದ್ರ".ನಾವೆಲ್ಲರೂಜಲಚರಗಳಂತೆಈಸಮುದ್ರದಲ್ಲಿಯೇಹುಟ್ಟಿದ್ದೇವೆಬದುಕಿದ್ದೇವೆಮತ್ತುಸಾಯುತ್ತೇವೆ.(ತಜ್ಜಂ,ತದನಂ, ತಲ್ಲಂ). ನೀರುಬ್ರಹ್ಮದಒಂದುಅಂಶ.ಇಲ್ಲಿಭಾರತದೇಶವನ್ನುತೋರಿಸಲುನಕ್ಷೆಮತ್ತುಕಡ್ಡಿಯನ್ನುಬಳಸಿದಂತೆಇಲ್ಲಿನೀರುಹಾಗೂಬ್ರಹ್ಮದಉದಾಹರಣೆಯನ್ನುತೆಗೆದುಕೊಳ್ಳಲಾಗಿದೆ.(ಪಾಟ್9 ಆಪ್ದಿವೋಲ್ಎನ್ನುವಂತೆ) ಇದುವೈಜ್ಞಾನಿಮನೋಭಾವವುಳ್ಳವರಿಗೆಮನದಟ್ಟುಮಾಡಲುಒಳ್ಳೆಯಉದಾಹರಣೆಯಾಗಿದೆ.

ಅದ್ವೈತದಕೆಲವುಮುಖ್ಯಸಂಗತಿಗಳು:(ವಿಶೇಷಸೂಚನೆ:ಇಲ್ಲಿರುವವಿಚಾರಗಳನ್ನುಸರಿಯಾಗಿವಿಚಾರಮಾಡಿತಿಳಿದುಕೊಳ್ಳದಸರಿಯಾದಮಾಗ9ದಶ9ನವಿಲ್ಲದೆ
ಭಕ್ತರುತಪ್ಪಾಗಿತಿಳಿದುತಪ್ಪುಮಾಗ9ಕ್ಕೆಹೋಗಬಾರದು.ನಿಣ9ಯಿಸುವಾಗಎಚ್ಚರವಿರಲಿ.ಸಾಮಾನ್ಯಭಕ್ತರುಇದನ್ನುಕೇಳಿತಿಳಿದುಕೊಳ್ಳಬೇಕೇವಿನಃಈಗಲೇ
ಅಕ್ಷರಷಃಅನುಸರಿಸಬಾರದು.ಗುರುಸಂಪ್ರದಾಯದಂತೆನಡೆದುಕೊಳ್ಳಬೇಕು.ಅದ್ವೈತಜ್ಞಾನವಾದನಂತರಅನುಸರಿಸಬಹುದು.ಈವಾಕ್ಯಗಳನ್ನುಸರಿಯಾಗಿಅಥೈ9
ದಿದ್ದರೆಅನಥ9ಉಂಟಾಗುತ್ತದೆ.)
1) ಜ್ಞಾನಿಗಳಿಗೆಕತ9ವ್ಯವಿಲ್ಲ. ಕತ9ವ್ಯವೇಇದ್ದಪಕ್ಷದಲ್ಲಿಅವನುಜ್ಞಾನಿಯಲ್ಲ.7-ಏಕೆಂದರೆಎಲ್ಲವನ್ನೂಪರಮಾತ್ಮನೇಮಾಡುತ್ತಾನೆ.ಇದುವರೆಗೂಆಗಿರುವುದುಮೋದೆ
ಆಗಬೇಕಾಗಿರುದುಎಲ್ಲವೂಅವನನಿಧ9ರದಂತೆನಡೆಯುತ್ತದೆ.ಇದನ್ನೇಒಂದುಶ್ಲೋಕದಲ್ಲಿಈರೀತಿಹೇಳುತ್ತಾರೆ.
ಸವ9 ಭೂತಂಗಳೊಳುಸವೇ9ಷಾನೀನಿರುತೆ
ಸವ9ವಗೈಸುವನೆಂಬಾಮಮ9ವನಾನರಿವಂಥ||
ಇಲ್ಲಿಸವ9ವಗೈಸುವನೆಂಬಎನ್ನುಮೂರನೆಪಾದವುಬಹಳಮುಖ್ಯವಾದುದು.ಎಂದರೆಎಲ್ಲವನ್ನೂಅವನೇಮಾಡಿಸುತ್ತಾನೆಎಂದಥ9." ತೇನವಿನಾತೃಣಮಪಿನಚಲತಿ"
ಎನ್ನುವಂತೆ " ದೈವಾಧೀನಂಜಗತ್ಸವ9 " ಎನ್ನುವಂತೆಈಜಗತ್ತುದೇವರಪೂವ9 ನಿಧ9ರದಂತೆನಡುಯುತ್ತದೆ.ಆಗಬೇಕಾದ್ದುಆಗಿಯೇತೀರುತ್ತದೆ.ಆಗಬಾರದ್ದುಎಂದೂನಡೆಯುವುದಿಲ್ಲ.ಆದ್ದರಿಂದಈವಾಕ್ಯವನ್ನುಹೇಳಿದ್ದಾರೆ.ಈಮಮ9ವನ್ನುತಿಳಿದವನೇಜ್ಞಾನಿ.ಈಮಮ9ವನ್ನುತಿಳಿಯದೇಏನೇತಿಳಿದುಕೊಂಡರೂಅವನುಜ್ಞಾನಿಯಲ್ಲ. ಇದುವಿಚಿತ್ರಆದರೂನಿಜ.

2) ಯಸ್ಯಂತನಾ9ದಿಮಧ್ಯಂಯಾರಿಗೆಆದಿಮಧ್ಯಹಾಗೂಅಂತ್ಯಗಳುಇಲ್ಲವೋ ,ನಹಿಕರಚರಣಂಹಸ್ತಪಾದಗಳಿಇಲ್ಲವೋ ( ನಿರಾಕಾರ,ನಿರವಯವ)
ನಾಮಗೋತ್ರಂನಸೂತ್ರಂ, ಹೆಸರಾಗಲೀಗೋತ್ರವಾಗಲೀಸೂತ್ರವಾಗಲೀಇಲ್ಲ.ನೋಜಾತಿಃನೈವವಣೋ9ನಭವತಿ ,ಜಾತಿಯಾಗಲೀ ,ವಣ9ವಾಗಲೀಇಲ್ಲದ
ಪುರುಷೋನೋನಪುಂಸ್ಕಂನಚಸ್ತೀಅವನುಪುರುಷನಾಗಲೀಸ್ತ್ರೀಯಾಗಲೀಅಲ್ಲ.
ನಾಕಾರಂನೋವಿಕಾರಂಆಕಾರವಾಗಲೀವಿಕಾರವಾಗಲೀಇಲ್ಲ. ನಹಿಜನಿಮರಣಂಅವನಿಗೆಜನನವಾಗಲೀಮರಣವಾಗಲೀಇಲ್ಲ.
ನಾಸ್ತಿಪುಣ್ಯಂನಪಾಪಂಪಾಪವಾಗಲೀಪುಣ್ಯವಾಗಲೀಇಲ್ಲ. ನೋತತ್ವಂತತ್ವಮೇಕಂಅವನುತತ್ವವಿಲ್ಲದೇಇಲ್ಲ.ಒಂದೇತತ್ವ.
ಸಹಜಸಮರಸಂಎಲ್ಲದರಲ್ಲೂಸಮಾನವಾಗಿಹರಡಿರುವವನುಸದ್ಗುಂತಂನಮಾಮಿಆಸದ್ಗುರುವಿಗೆನಮಸ್ಕಾರ
ವಿವರಣೆ: ಅವನಿಗೆಪಾಪಪುಣ್ಯಗಳಿಲ್ಲ.ಪರಮಾತ್ಮನೇಎಲ್ಲವನ್ನೂಮಾಡಿಸುತ್ತಾನೆ. ನಾನುಕತೃ9, ನಾನುಭೋಕ್ತøಎಂದುತಿಳಿದುಕೊಂಡಾಗಮನುಷ್ಯನಿಗೆಪಾಪಪುಣ್ಯಗಳುಅಂಟುತ್ತವೆ,ನಾನುಕತೃ9ವೂಅಲ್ಲಭೋಕ್ತøವೂಅಲ್ಲಎಂದುತಿಳಿದುಕೊಂಡಾಗಪಾಪಪುಣ್ಯಗಳುಅಂಟುವುದಿಲ್ಲ.ಅವನೇಎಲ್ಲವನ್ನೂಮಾಡಿಸುತ್ತಾನೆಎಂದುತಿಳಿದುಕೊಂಡಾಗಪಾಪಪುಣ್ಯಗಳುಅಂಟುವುದಿಲ್ಲ.
ಸಹಜಸಮರಸ: ಎಲ್ಲಾವಸ್ತುಗಳಲ್ಲಿಯೂಸಮಾನವಾಗಿಹರಡಿರುವವನು.ನದಿಬೆಟ್ಟಕಣಿವೆಸಮುದ್ರನದಿ, ಸಮುದ್ರ,ನಾನುನೀನುಎಲ್ಲೆಲ್ಲಿಯೂಯಾವಾಗಲೂ
ಸಮಾನವಾಗಿಹರಡಿರುವವನು.ಎಲ್ಲವೂಸಮಾನವಾದ್ದರಿಂದಸಾಮ. ಸಮಎಂದರೆಬ್ರಹ್ಮ,ಅದನ್ನುಹಾಡುವುದೇಸಾಮವೇದ.  

ದೇಹಬುಧ್ಯಾಸ್ಮಿದಾಸೋಹಂಜೀವಬುದ್ಧ್ಯಾತ್ತ್ವದಂಶಕಃ|
ಆತ್ಮಬುದ್ಧ್ಯಾತ್ತ್ವಮೇವಾಹಂಇತಿಮೇನಿಶ್ಚಿತಾಮತಿಃ|
ದೇಹಬುದ್ಧಿಯಿಂದನಾನುದಾಸಜೀವಬುದ್ಧಿಯಿಂದನಾನುನಿನ್ನಅಂಶ.
ಆತ್ಮಬುದ್ಧಿಯಿಂದನಾನುನೀನೇಆಗಿದ್ದೇನೆಇದುನನ್ನನಿಶ್ಚಿತವಾದಮತಿ.
ತ್ವದ್ಯತ್ರಯಾವ್ಯಾಪಕತಾಹತಾತೇಧ್ಯಾನೇನಚೇತಃಪರತಾಹತಾತೇ|
ಸ್ತುತ್ಯಾಮಯಾವಾಕ್ಪರತಾಹತಾತೇಕ್ಷನಸ್ವನಿತ್ಯಂತ್ರಿವಿಧಾಪರಾಧಾನ್|
ನೀನುಸವ9ವ್ಯಾಪಿಆದರೂನಿನ್ನನ್ನುನೋಡಲುಯಾತ್ರೆಹೋಗುತ್ತೇವೆ.ನೀನುವಾಕ್ಮನಸ್ಸುಗಳನ್ನುಮೀರಿದವನುಆದರೂನಿನ್ನನ್ನುಕುರಿತುಧ್ಯಾನಿಸ್ಯತ್ತೇನೆ.
ನೀನುವಾಕ್ಕನ್ನುಮೀರಿದವನುಆದರೂನಿನ್ನನ್ನುಕುರಿತುಸ್ತುತಿಸುತ್ತೇನೆ.ನಿತ್ಯವೂಮಾಡುಈಮೂರುಅಪರಾಧಗಳನ್ನುಕ್ಷಮಿಸು.
ನಿಜಗುಣಶಿವಯೋಗಿಗಳುಅದ್ವೈತಿಗಳಿಗೆಒಂದುಮುಖ್ಯವಾದಎಚ್ಚರಿಕೆಯನ್ನುಕೊಡುತ್ತಾರೆ.ಅದೇನೆಂದರೆಅದ್ವೈತವನ್ನುಹೊರಗೆಬಾಹ್ಯದಲ್ಲಿಬಳಸಬಾರದುಎಂದು.
"ಬಳಸದಿರದ್ವೈತವನುಬಾಹ್ಯದಲಿ "ಎಂದು.ಅದ್ವೈತವುಅಂತರಂಗದಶೋಧನೆಗೆಹಾಗೂಮನಸ್ಸಿನಪ್ರಶಾಂತತೆಗೇಹೊರತುವ್ಯವಹಾರದಲ್ಲಿಬಳಸಲುಅಲ್ಲ.
ಮೋಕ್ಷವುಮನಸ್ಸಿನಸಂಸ್ಥಿತಿಯೇಹೊರತುವ್ರತವಲ್ಲ.

ನನಿರೋಧೋನಚೋತ್ಪತ್ತಿಃನಬದ್ಧೋನಚಸಾಧಕಃ.|
ನಮುಮುಕ್ಷುನ9 ವೈಮುಕ್ತಇತ್ಯೇಷಾಪರಮಾಥ9ತಾ||
ಪ್ರಳಯವೂಇಲ್ಲ.ಉತ್ಪತ್ತಿಯೂಇಲ್ಲ.ಬದ್ಧನೂಇಲ್ಲ. ಸಾಧಕನೂಇಲ್ಲ.ಮುಮುಕ್ಷುವೂಇಲ್ಲ.ಮುಕ್ತನೂಇಲ್ಲ.ಹೀಗೆಇದುಪರಮಾಥ9ವು.
ಇದರಮೂಲವನ್ನುಅಮೃತಬಿಂದೂಪನಿಷತ್ತಿನಲ್ಲಿಯೂ(10) ಮಾಂಡೂಕ್ಯಕಾರಿಕೆಗಳಲ್ಲಿಯೂ(2.32) ನೋಡಬಹುದು. 

ತಕ್ಷಣಅನುಭವ:ದೀಪವನ್ನುತಂದಾಗಹೇಗೆಸಾವಿರಾರುವಷ9ದಕತ್ತಲುಕ್ಷಣಮಾತ್ರದಲ್ಲಿಯೇಸಮೂಲವಾಗಿನಾಶವಾಗುತ್ತದೆಯೋಹಾಗೆಜ್ಞಾನವುಉಂಟಾದಾಗ
ಕ್ಷಣಮಾತ್ರದಲ್ಲಿಯೇಅಜ್ಞಾನವುನಾಶವಾಗುತ್ತದೆ.ಎಲ್ಲಾಉಪಾಧಿಗಳೂಕ್ಷಣಮಾತ್ರದಲ್ಲಿಯೇನಾಶವಾಗಿಬ್ರಹ್ಮವೊಂದೇಪ್ರಕಾಶಿಸುತ್ತದೆ.ಇದನ್ನುತಕ್ಷಣಅಣುಭವಎನ್ನುತ್ತಾರೆ.



ಸತ್ಯಗಳುಮೂರುವಿಧ.1) ಪ್ರಾತಿಭಾಸಿಕಸತ್ಯ. ಉದಾಹರಣೆರಜ್ಜುಸಪ9ನ್ಯಾಯಮತ್ತುಕನಸುಕೂಡಪ್ರಾತಿಭಾಸಿಕಸತ್ಯಕ್ಕೆಒಂದುಒಳ್ಳೆಯಉದಾಹರಣೆ.
2) ವ್ಯಾವಹಾರಿಕಸತ್ಯ:ನಾವುಜೀವನದಲ್ಲಿಮಾಡುವಎಲ್ಲಾವ್ಯವಹಾರಗಳೂವ್ಯಾವಹಾರಿಕಸತ್ಯ. ವ್ಯವಹಾರಗಳೆಲ್ಲವೂದ್ವೈತದಲ್ಲಿಯೇಸ್ಥಿತವಾಗಿದೆ.ವ್ಯವಹಾರದಲ್ಲಿದ್ವೈತವುನಮಗೂಬೇಕಾಗಿದೆಎಂದುಎಂದುವಿದ್ಯಾರಣ್ಯರುಹೇಳುತ್ತಾರೆ.
3) ಪಾರಮಾರ್ಥಿಕಸತ್ಯ: ಇದುಪೂಣ9 ಅದ್ವೈತದಲ್ಲಿಸ್ಥಿತವಾಗಿದೆ.ಅದ್ವೈತವೆಲ್ಲವೂಪಾರಮಾಥಿ9ಕಸತ್ಯ.ಇಲ್ಲಿಯಾವವಿಭಾಗಗಲೂಇರುವುದಿಲ್ಲ.ತ್ರಿಪುಟಿರಹಿತ.
ಇಲ್ಲಿಯಾವಜ್ಞಾನಜ್ಞಾತೃಜ್ಞೇಯಗಳವಿಭಾಗವುಇರುವುದಿಲ್ಲ.ಜೀವಬ್ರಹ್ಮೈಕ್ಯವುಪಾರಮಾಥಿ9ಕಸತ್ಯ.
ನೀರಿನಉದಾಹರಣೆ: ಒಂದೇವಸ್ತುವುಏಕಕಾಲದಲ್ಲಿಸಗುಣವೂನಿಗು9ಣವೂಆಗಿರಲುಹೇಗೆಸಾಧ್ಯ? ಎಂಬುದುಪ್ರಶ್ನೆ.ಅದಕ್ಕೆಒಂದುಸುಂದರಉದಾಹರಣೆಯನ್ನುಹೇಳಿದ್ದಾರೆ.ನೀರನ್ನುದೂರದಿಂದಸಮುದ್ರದಲ್ಲಿನೋಡಿದಾಗನೀಲಿಬಣ್ಣವುಕಾಣುತ್ತದೆ.ಅದನ್ನೇಹತ್ತಿರಹೋಗಿಕೈಬೊಗಸೆಯಲ್ಲಿತೆಗೆದುಕೊಂಡುನೋಡಿದಾಗವಣ9
ರಹಿತವಾಗಿಕಾನುತ್ತದೆ.ಹೀಗೆಒಂದುವಸ್ತುವುಏಕಕಾಲದಲ್ಲಿನೀರುಸಗುಣವೂಹೌದುನಿಗು9ಣವೂಹೌದು.ಹಾಗೆಯೇಬ್ರಹ್ಮವುಸಗುಣವೂಹೌದು.ನಿಗು9ಣವೂಹೌದು.

"ಭಾವಾದ್ವೈತಂಸದಾಕುಯಾ9ತ್ಕ್ರಿಯಾದ್ವೈತಂಕದಾಪಿನ"
ಅದ್ವೈತವುಸತ್ಯವೆಂದುಮನಸ್ಸಿನಲ್ಲಿವಿಶ್ವಾಸವಿರಬೇಕೇಹೊರತುವ್ಯವಹಾರದಲ್ಲಿಅದನ್ನೆಂದಿಗೂತರಬಾರದು.
ಅದ್ವೈತಸ್ಥಿತಿಯಲ್ಲಿವ್ಯವಹಾರವೇಇರುವುದಿಲ್ಲ."ಸೋಹಂಭಾವೇನಪೂಜಯೇತ್" ನಾನೇನೀನುನೀನೇನಾನುಎಂಬಭಾವನೆಯಿಂದಪೂಜಿಸಬೇಕು"ಎಂದುವೇದಾಂತವು
ಹೇಳುತ್ತದೆ.ಶಂಕರರನಂತರವಿದ್ಯಾರಣ್ಯರುಅದ್ವೈತವಿವರಣೆಹಾಗೂಪ್ರತಿಪಾದನೆಯಲ್ಲಿಎರಡನೆಯಸ್ಥಾನವನ್ನುಪಡೆಯುತ್ತಾರೆ.ಅವರಆಪ್ತವಾಕ್ಯಗಳುಮತ್ತು
ವೇದಾಂತದಸರಳೀಕರಣನನಗೆಬಹಳಆಪ್ಯಾಯಮಾನವಾಗಿವೆ(ವೈಯಕ್ತಿಕವಾಗಿ). ಈಕೆಳಗಿನಉದಾಹರಣೆಗಳನ್ನುನೋಡಿರಿ.
1)ನಾನುಬ್ರಹ್ಮವೆಂದು(ಪರಮಾತ್ಮನೆಂದು) ದೃಢವಾಗಿತಿಳಿಯುವುದೇವೇದಾಂತದಕೊನೆ.8=
2)ಸ್ತೋತ್ರಗಳನ್ನು "ವ್ಯಥಾ9ಲಾಪ" ವೆಂದುಅವರುಹೇಳುತ್ತಾರೆ.ಇರುವವನುಒಬ್ಬನೇಆದಾಗಸ್ತೋತ್ರಗಳನ್ನುಹೇಳುವವನಾರು? ಕೇಳುವವನಾರೂ?ಇರುವವನುಒಬ್ಬನೇಅಲ್ಲವೇಎಂಬುದುಅವರನೇರದಿಟ್ಟಅಭಿಪ್ರಾಯ.
3) ನನಗೆಧ್ಯಾನದಅವಶ್ಯಕತೆಇಲ್ಲ. ಧ್ಯಾನಮಾಡುವುದುವ್ಯವಹಾರವನ್ನುಕಡಿಮೆಮಾಡಿಕೊಳ್ಳುವುದಕ್ಕಾಗಿ.ಅದನ್ನುಬೇಕಾದವರುಮಾಡಿಕೊಳ್ಳಲಿ.ವ್ಯವಹಾರದಿಂದ
ನನ್ನಜ್ಞಾನವುಬಾಧಿತವಾಗುವುದಿಲ್ಲ.ಎಂದುನೇರವಾಗಿಯೇಹೇಳುತ್ತಾರೆ.
ಅವಧೂತಗೀತೆಯಮೊದಲನೆಯಅಧ್ಯಾಯದ 26 ನೆಯಶ್ಲೋಕವುಈರೀತಿಹೇಳುತ್ತದೆ.(ಸೂಚನೆ:ಇದುಅವಧೂತಸ್ಥಿತಿಯಲ್ಲಿರುವವರಿಗೆಅನ್ವಯವಾಗುತ್ತದೆಯೇ
ಹೊರತುನಮ್ಮಂತಹಜನಸಾಮಾನ್ಯರಿಗಲ್ಲ.)"ಎಲ್ಲವೂನಿನ್ನಿಂದತುಂಬಿತುಳುಕುತ್ತಿದೆ.ಆತ್ಮಆತ್ಮನಲ್ಲಿದೆ.ನೀನುಧ್ಯಾತೃವೂಅಲ್ಲ.ಧ್ಯಾನವೂಅಲ್ಲ.ನೀನುಹೇಗೆನಿಲ9ಜ್ಜನಾಗಿ
ಧ್ಯಾನಮಾಡುತ್ತಿರುವೆ."ಇದನ್ನೇವಿದ್ಯಾರಣ್ಯರುಹೇಳುವುದು.ಅದರಬದಲಾಗಿಅವರು "ಬ್ರಹ್ಮಾಭ್ಯಾಸ"ಮಾಡಲುಹೇಳುತ್ತಾರೆ.ಎಂದರೆಎಲ್ಲಾವಸ್ತುಗಳಲ್ಲಿಯೂಬ್ರಹ್ಮವನ್ನು
ಕಾಣುವಅಭ್ಯಾಸವನ್ನುಬೆಳೆಸಿಕೊಳ್ಳಲುಹೇಳುತ್ತಾರೆ.ವಿದ್ಯಾರಣ್ಯರಈಮಾತುಗಳುನನಗೆವೈಯಕ್ತಿಕವಾಗಿಬಹಳಆಪ್ಯಾಯಮಾನವಾಗಿವೆ.

ವೇದಾಂತವೆಂದರೆಕೇವಲಕಲ್ಪನೆಯಾಗಲೀಕನಸಾಗಲೀಅಲ್ಲ.ಅದುಬರೀಭಾವನೆಯೂಅಲ್ಲ.ಅದುಸತ್ಯ.ಸತ್ಯದಸತ್ಯ.ನಾವುತಿಳಿದುಕೊಂಡಿರುವಸಾಮಾನ್ಯವಿಚಾರಗಳು
ಅಸತ್ಯಅಧ9ಸತ್ಯ."ವೇದಾಂತವಿಜ್ಞಾನಸುನಿಶ್ಚಿತಾಥಾ9" ಎಂದುಮಂತ್ರವನ್ನುಸನ್ಯಾಸಿಗಳಿಗೆಪಾದಪೂಜೆಮಾಡುವಾಗಹೇಳುತ್ತಾರೆ.ಎಂದರೆಅದರಅಥ9"ಬ್ರಹ್ಮನಿಶ್ಚಯ"
ವಾಗಿರುವವರು.ವೇದಾಂವನ್ನುಕೂಲಂಕುಶವಾಗಿಪರಿಶೀಲಿಸಿನಿಶ್ಚಯಜ್ಞಾನವನ್ನುಹೊಂದಿರುವವರು.ಬ್ರಹ್ಮವೊಂದೇಸತ್ಯ .ಉಳಿದೆಲ್ಲವೂಅಸತ್ಯ.ಜೀವಬ್ರಹ್ನೈಕ್ಯಜಾನವನ್ನುಹೊಂದಿರುವವರು.
ಆನಂದವುನಮ್ಮಸ್ವರೂಪ.ಆನಂದವನ್ನೂಅಭ್ಯಸಿಸಬೇಕು.ನೀನುಹೊಸದಾಗಿಬ್ರಹ್ಮವಾಗಬೇಕಾಗಿಲ್ಲ.ಮೊದಲಿನಿಂದಲೇಬ್ರಹ್ಮವೇ.ಅದನ್ನುದೃಢವಾಗಿಅರಿಯುವುದೇಸಾಧನೆ.

ಜ್ಞಾನವುಜ್ಞಾಪಕವೇಹೊರತುಕಾರಕವಲ್ಲ.ಅದುಇದ್ದುದನ್ನುಇದ್ದಂತೆತಿಳಿಸುತ್ತದೆಯೇಹೊರತುಇಲ್ಲದ್ದನ್ನುಹೊಸದಾಗಿಉಂಟುಮಾಡುವುದಿಲ್ಲ.

ಇರುವುದೊಂದೇ.ಎರಡಾಗಿಕಾಣುವುದುಮಿಥ್ಯೆ.ಎರಡನೆಯದಿಲ್ಲದಿರುವುದೇಜ್ಞಾನ.ನಾವುಸಂಭಾಷಣೆನಡೆಸುವುದÀುಎಬ್ಬರಮಧ್ಯೆಅಲ್ಲ.ಒಂದೇಚೀತನವುಎರಡುಶರೀರಗಳ
ಮೂಲಕಮಾತನಾಡುತ್ತದೆ.ನೀನುಹೊಸದಾಗಿಬ್ರಹ್ಮವಾಗಬೇಕಿಲ್ಲ.ನೀನುಮೊದಲಿನಿಂದಲೇಬ್ರಹ್ಮವಾಗಿದ್ದೀಯೆ.ನೀನುಬ್ರಹ್ಮವೆಂದುಅರಿಯುವುದೇಸಾಧನೆಮತ್ತುಜ್ಞಾನ.
ಕಮ9ಗಳಿಂದಚಿತ್ತಶುದ್ಧಿಉಂಟಾಗುತ್ತದೆ.ಕಮ9ಗಳೆಂದರೆಜಪ,ತಪ,ಧ್ಯಾನ,ಸಮಾಧಿ,ಸತ್ಕಮ9ಗಳು,ಹೋಮ,ಹವನ,ಅನುಷ್ಠಾನಗಳು,ರಥೋತ್ಸವ,ಹರಿಕಥೆ,ಶನಿದೇವರಕಥೆಮುಂತಾದಧಾಮಿ9ಕಕಾಯ9ಕ್ರಮಗಳು.ಚಿತ್ತಶುಧ್ಧಿಯಾದಾಗಮನಸ್ಸುಜ್ಞಾನದಲ್ಲಿಆಸಕ್ತಿಯನ್ನುಹೊಂದುತ್ತದೆ.ಬುಧ್ಧಿಯುಬ್ರಹ್ಮವಿಚಾರವನ್ನುಗ್ರಹಿಸುತ್ತದೆ.ಬ್ರಹ್ಮವಿದನುಬ್ರಹ್ಮವೇಆಗುತ್ತಾನೆ.
ಜ್ಞಾನವುಜ್ಞಾಪಕವೇಹೊರತುಕಾರಕವಲ್ಲ.ಅದುಇದ್ದುದನ್ನುಇದ್ದಂತೆತಿಳಿಸುತ್ತದೆ.ಅದನ್ನು "ಯಥಾಥ9" ಜ್ಞಾನವೆನ್ನುತ್ತಾರೆ.ಇಲ್ಲದ್ದನ್ನುಕಲ್ಪಿಸುವುದಿಲ್ಲ.

ವಿದ್ಯಾರಣ್ಯರುಮನಸ್ಸಿನಶೀತಲತೆಯನ್ನೇ "ಸಮಾಧಿ"ಎನ್ನುತ್ತಾರೆ.ಉಳಿದೆಲ್ಲವ್ಕೇವಲಗ್ರಂಥವಿಸ್ತಾರ.ಗುಹೆಯೊಳಗಿದ್ದುಕೊಂಡುತರಗೆಲೆಗಳನ್ನುತಿನ್ನುವುದಾಗಲೀಹಿಮಾಲಯದಲ್ಲಿಒಂಟಿಕಾಲಲ್ಲಿನಿಂತುತಪಸ್ಸುಮಾಡುವುದಾಗಲೀತಪಸ್ಸುಎನಿಸುತ್ತದೆ .ಮನಸ್ಸಿನಸಮಾಧಾನವನ್ನೇಸಮಾಧಿಎನ್ನುವುದು.ಬದುಕಿನಏರುಪೇರುಗಳಿಂದ
ವಿಚಲಿತರಾಗದೆಸಮಾಧಾನವಾಗಿರುವುದನ್ನೇಸಮಾಧಿಎನ್ನುವುದು.
ಪರಮಾತ್ಮನು "ಅಪ್ರಮೇಯ".ಅವನಿಗೆಯಾವಸಾಕ್ಷಿಯೂಇಲ್ಲ.ಆದರೆಅವನುಎಲ್ಲದರಸಾಕ್ಷಿಯೂಆಗಿದ್ದಾನೆ.ಅವನುಸವ9ಸಾಕ್ಷಿ.ಸಾಕಷಿಗಳಸಾಕ್ಷಿ.

ಮೂರುಅವಸ್ಥೆಗಳು:1) ಕನಸುಒಂದುಕನಸು.ಇದನ್ನುಎಲ್ಲರೂಸುಲಭವಾಗಿಒಪ್ಪುತ್ತಾರೆ.
2)ಎಚ್ಚರವೂಒಂದುಕನಸುಎಂದುಅದ್ವೈತವುಹೇಳುತ್ತದೆ.ಇದನ್ನುನಂಬುವುದುಕಷ್ಟ.ಇದೊಂದುದೀಘ9 ಕನಸು.
3)ಪ್ರಪಂಚವುನಿಜವೇಆಗಿದ್ದಲ್ಲಿನಿದ್ರೆಯಲ್ಲಿಅದನ್ನುತೋರಿಸುಎಂದುಶಂಕರರುಕೇಳುತ್ತಾರೆ.ಸುಷುಪ್ತಿಯಲ್ಲಿಮನಸ್ಸುಸಂಪೂಣ9ವಾಗಿಲಯವಾಗಿರುತ್ತದೆ.ನಿದ್ರೆಯಿಂದ
ಎಚ್ಚೆತ್ತಾಗಮತ್ತೆಉದಯಿಸುತ್ತದೆ.ಜಗತ್ತುಮನಸ್ಸಿನಕಲ್ಪನೆ.ಅದುಅವಿದ್ಯೆಯಿಂದಉಂಟಾಗಿದೆ.ಜ್ಞಾನುಂಟಾದಾಗಜಗತ್ತುಲಯವಾಗುತ್ತದೆ.ಬ್ರಹ್ಮವೊಂದೇಇರುತ್ತದೆ.ಸವ9ವ್ಯಾಪಿಯಾದವನನ್ನುಕುರಿತುಏಕೆಧ್ಯಾನಿಸುತ್ತೀಯೆ? ಎಂದುವಿದ್ಯಾರಣ್ಯರುಕೇಳುತ್ತಾರೆ.ಕಣ್ತೆರೆದುನೋಡುಅದರಬದಲು "ಬ್ರಹ್ಮಾಭ್ಯಾಸ"ವನ್ನುಮಾಡಲುಹೇಳುತ್ತಾರೆ.
ಎಲ್ಲವೂಬ್ರಹ್ಮವೇ.ನದಿ,ಬೆತ್ತ,ಕನಿವೆ,ಸಮುದ್ರ,ನಾನುನೀನುಎಲ್ಲವೂಎಲ್ಲೆಲ್ಲಿಯೂಯಾವಾಗಲೂಬ್ರಹ್ಮವೇ.ಅದನ್ನುಅರಿತುಕೊ.ಮನನಮಾಡು.ನಿಧಿದ್ಯಾನಿಸುಎಂದುಅವರುಹೇಳುತ್ತಾರೆ.

ಬ್ರಹ್ಮವುದಶೇಂದ್ರಿಯಗಳಮೂಲಕಕೆಲಸಮಾಡುತ್ತದೆ.ಶರೀರವನ್ನುತನ್ನಸಾಧನವನ್ನಾಗಿಬಳಸಿಕೊಳ್ಳುತ್ತದೆ.ತತ್ವಜ್ಞಾನ, ವಾಸನಾಕ್ಷಯ, ಮನೋನಾಶಇವುಮೂರುಜೀವನ್ಮು
ಕ್ತಿಯಸಾಧನಗಳು.
ಚಿಜ್ಜಡಗ್ರಂಥಿ: ಚಿಹಾಗೂಜಡಗಳನಡುವಿನಗಂಟನ್ನುಚಿಜ್ಜಡಗ್ರಂಥಿಎನ್ನತ್ತಾರೆ.ಜ್ಞಾನದಿಂದಅಜ್ಞಾನದಗಂಟುಹರಿದಾಗ "ಗ್ರಂಥಿಬೇಧ" ಎನ್ನುತ್ತಾರೆ.ಹಾಗೆನೋಡಿದರೆಅದ್ವೈತದಲ್ಲಿಚಿತ್ಹಾಗೂಜಡಎಂಬಬೇಧವೇಇಲ್ಲ.ಅಧ್ಯಾರೋಪಅಪವಾದನ್ಯಾಯದಿಂದಇದನ್ನುಹೇಳಲಾಗಿದೆ.ಅವನುಸಹಜಸಮರಸ. ಜಡಮತ್ತುಚೇತನಗಳಲ್ಲಿಸಮಾನವಾಗಿಹರಡಿದ್ದಾನೆ.
ದಶೋಪನಿಷತ್ತುಗಳಲ್ಲಿಎಲ್ಲಿಯೂಸ್ವಗ9 ಹಾಗೂನರಕಗಳಪ್ರಸ್ತಾಪವಿಲ್ಲ.ವೇದಾಂತವುಬೌತಶಾಸ್ತ್ರವನ್ನುದಾಟಿರುವವಸ್ತುಗಳನ್ನುತಿಳಿಸುವುದರಿಂದಅದನ್ನು
ಮೆಟಪಿಸಿಕ್ಸ್" ಎಂದುಕರೆಯುತ್ತಾರೆ.ಬೌತಶಾಸ್ತ್ರವುಹೀಟ್(ಶಾಖ), ಎಲೆಕ್ಟ್ರಿಸಿಟಿ(ವಿದ್ಯುತ್ಶಕ್ತಿ),ಮ್ಯಾಗ್ನೆಟಿಸ್ಮ್(ಅಯಸ್ಕಾಂತಶಕ್ತಿ)ಚಲನಶಾಸ್ತ್ರ(ಡೈನಮಿಕ್ಸ್), ಅಣುಬೌತಶಾಸ್ತ್ರ
ಇತ್ಯಾದಿಗಳನ್ನುಬೋಧಿಸಿದರೆಅದ್ವೈತವುಅವೆಲ್ಲವನ್ನೂಒಳಗೊಂಡಮತ್ತುದಾಟಿದಬ್ರಹ್ಮವನ್ನುವಿವರಿಸಿಪ್ರತಿಪಾದಿಸುತ್ತದೆ.ವೇದಾಂತವುಕಮ9ಫಲತ್ಯಾಗವನ್ನುಹೇಳುತ್ತದೆಯೇಹೊರತುಸಂಪೂಣ9 ಕಮ9ತ್ಯಾಗವನ್ನಲ್ಲ.

ಸತ್ಯವುಮೂರುವಿಧ.
1) ಪ್ರಾತಿಭಾಸಿಕಸತ್ಯ:ಉದಾಹರಣೆಗೆಹಗ್ಗಮgತ್ತುಹಾವಿನಉದಾಹರಣೆ. ಕನಸೂಕೂಡಪ್ರಾತಿಭಾಸಿಕಸತ್ಯಕ್ಕೆಒಂದುಒಳ್ಳೆಯಉದಾಹರಣೆ.ಇಲ್ಲಿಬದಲಾವಣೆಯುನಿಜವಲ್ಲ.ಆದಂತೆತೋರುಉತ್ತದೆ.
2)ವ್ಯಾವಹಾರಿಕಸತ್ಯ:ದ್ವೈತವುವ್ಯಾವಹಾರಿಕಸತ್ಯ.ಜಗತ್ತಿನಎಲ್ಲಾವ್ಯವಹಾರಗಳೂದ್ವೈತದಲ್ಲಿಇಯೇನಡೆಯುತ್ತವೆ."ವ್ಯವಹಾರದಲ್ಲಿದ್ವೈತವುನಮಗೂಬೇಕಾಗಿದೆ"
ಎಂದುವಿದ್ಯಾರಣ್ಯರುಹೇಳುತ್ತಾರೆ.
3)ಪಾರಮಾಥಿ9ಕಸತ್ಯ:ಅದ್ವೈತವುವ್ಯಾವಹಾರಿಕಸತ್ಯ.ಅಜಾತವಾದವುಈಜಗತ್ತುಹುಟ್ಟಿಯೂಇಲ್ಲ. ನಾಶವಾಗುವುದೂಇಲ್ಲ. ಬ್ರಹ್ಮವೊಂದೇಸತ್ಯವೆಂದುಅಜಾತವಾದವುಹೇಳುತ್ತದೆ.
ಅನುಷ್ಠಾನದತಳಹದಿಯಮೇಲೆಜ್ಞಾನದಸೌಧವನ್ನುಕಟ್ಟಬೇಕು.ಅದ್ವೈತವೊಂದೇಅದ್ವೈತವನ್ನುಹೇಳುತ್ತದೆ.ಉಳಿದೆಲ್ಲಾಮತಗಳೂದ್ವೈತವನ್ನೇಬೋಧಿಸುತ್ತವೆ.
ಗುರುಈಶ್ವರಮತ್ತುಆತ್ಮಇವುಗಳಲ್ಲಿಬೇದವನ್ನುವಿವಜಿ9ಸಬೇಕು.ಅದ್ವೈತದಲ್ಲಿಗುರುವನ್ನುಅಧ್ಯಾರೋಪಅಪವಾದನ್ಯಾಯದಿಣದಒಪ್ಪಿಕೊಳ್ಳಲಾಗಿದೆ.
ಬ್ರಹ್ಮಲೋಕವ್

ಬ್ರಹ್ಮಲೋಕವುಅಲ್ಲೋಇಲ್ಲೋಎಲ್ಲಿಯೋಇರುವುದಲ್ಲ.ಇದೇನಾವಿರುವುದೇಬ್ರಹ್ಮಲೋಕ.ಎಲ್ಲಿಯೂಎಲ್ಲೆಲ್ಲಿಯೂಬ್ರಹ್ಮಲೋಕವೇ.ಇರುವುದೊಂದೇಲೋಕ .ಇದೇ
ಬ್ರಹ್ಮಲೋಕ.ದಶೋಪನಿಷತ್ತುಗಳಲ್ಲಿಎಲ್ಲೂಸ್ವಗ9 ನರಕಗಳಪ್ರಸ್ತಾಪವಿಲ್ಲ.
ಮೊದಲುಸನ್ಮಾಗ9 ನಂತರವೇದಾಂತ.ಜೀವಬ್ರಹ್ಮೈಕ್ಯವೇನಿಜವಾದಯೋಗ.ಜ್ಞಾನಿಗಳಿಗೆಯೋಗಶಕ್ತಿಇರಬಹುದುಅಥವಾಇಲ್ಲದೆಯೂಇರಬಹುದು.ಬ್ರಹ್ಮಜ್ಞಾನವಿಲ್ಲದೆ
ಭಕ್ತಿಯಿಂದಲೂಮಂತ್ರಇತ್ಯಾದಿಗಳಿಂದಲೂಯೋಗಶಕ್ತಿಯನ್ನುಪಡೆಯಬಹುದು.ಅದ್ವೈತಸ್ಥಿತಿಯಲ್ಲಿಯಾವವ್ಯವಹಾರವೂಇರುವುದಿಲ್ಲ.ಅದ್ವೈತವೊಂದೇಅದ್ವೈತ.
ಉಳಿದೆಲ್ಲಾಮತಗಳೂದ್ವೈತವನ್ನುಸಾರುತ್ತವೆ.
ಜ್ಞಾನಿಗಳಿಗೆಗಮನಾಗಮನವಾಗಲೀಶರೀರಗ್ರಹಣವಾಗಲೀಇಲ್ಲ.ನೀನುಯಾವುದನ್ನುಕುರಿತುಧ್ಯಾನಿಸುತ್ತಿರುವೆಯೋಅದೇನೀನು.ಧ್ಯಾತೃ(ಧ್ಯಾನಿ) ಹಾಗೂಧ್ಯಾನವಸ್ತುಎರಡೂಒಂದೇ.ವೇದಾಂತವುಎಂದೂಬದಲಾಗುವುದಿಲ್ಲ.ಬದಲಾವಣೆಯಾದರೆಅದುತತ್ವವಲ್ಲ.ಬ್ರಹ್ಮವುನಿರುಪಾಧಿಅದುಯಾವಉಪಾಧಿಗಳೂಇಲ್ಲದ್ದು.ಅವನೊಬ್ಬನೇಸತ್ಯ.
ಅದ್ವೈತಭಾವನೆಯಸತ್ಯನಮ್ಮೆದೆಗೆಇಳಿದುಎಲ್ಲರಲ್ಲಿಯೂಗಗನದಂತೆಇರುವಸಮರಸತತ್ವವನ್ನುನಮಗೆದಶ9ನಮಾಡಿಸಿಜಾತಿ,ಮತ, ಕುಲಗೋತ್ರಗಳ
ಬಿಲದಿಂದಹೊರಗೆಬರುವಂತೆಮಾಡುತ್ತದೆ.ಅದ್ವೈತವುವೇದಗಳಕಾಲದಷ್ಟೆಹಳೆದಾಗಿದೆ.ಋಗ್ವೇದದನಾಸದೀಯಸೂಕ್ತವುಅಂತಿಮ ¸ಸತ್ಯವನ್ನುಯಾವಹೆಸರಿನಿಂದಲೂಕರೆಯದೆ "ಅದುಒಂದೇ"(ತದೇಕಂ) ಎಂದುಸಾರುತ್ತದೆ.ಸತ್ಯದಲ್ಲಿನಾಮರೂಪಗಳಭೇದವಿಲ್ಲಎಂದುಇದರಅಥ9.ಅನಂತರಉಪನಿಷತ್ತುಗಳುಈಅದ್ವೈತಸಿದ್ಧಾಂತಕ್ಕೆಒಂದುಪೂಣ9ರೂಪನೀಡಿದವು.ಅದ್ವೈತಸಿದ್ಧಾಂತದಮುಖ್ಯಲಕ್ಷಣಗಳುಈರೀತಿಇವೆ.
1) ಅದರಪ್ರಕಾರಬ್ರಹ್ಮಅಥವಾಅಂತಿಮಸತ್ಯವುನಿಗು9ಣವೇಹೊರತುಸಗುಣವಲ್ಲ.
2)ಈವೈವಿಧ್ಯಮಯಜಗತ್ತುಮಾಯೆಅಥವಾಮಿಥ್ಯಯೇಹೊರತುಸತ್ಯವಲ್ಲ.
3)ಈಪ್ರಪಂಚವುಮಿಥ್ಯೆಯಾದರೂಅದರಲ್ಲಿರುವಜೀವವುಮಿಥ್ಯೆಯಲ್ಲ.ಮೂಲತಃಜೀವಬ್ರಹ್ಮರುಒಂದೇ.ಅವುಬೇರೆಯಲ್ಲ.
4)ಈಜೀವಬ್ರಹ್ಮರಏಕತೆಯಸಾಕ್ಷಾತ್ಕಾರವೇಮುಕ್ತಿ.
5)ಮುಕ್ತಿಗೆಸಾಧನವುಜ್ಞಾನವೇಹೊರತುಕಮ9ವಲ್ಲ.ಅದ್ವೈತವುಕಮ9 ಸನ್ಯಾಸವನ್ನುಎತ್ತಿಹಿಡಿಯುತ್ತದೆ.


……………………………………………………………………………………………………………………..


No comments:

Post a Comment